ಮೌನ ಮನಸ್ಸು   (ಕನಕು...💞)
193 Followers · 163 Following

Ǹ✿†ħÏǸG ħ㉫r㉫ †✿ $㉫㉫ 😬
Joined 14 January 2019


Ǹ✿†ħÏǸG ħ㉫r㉫ †✿ $㉫㉫ 😬
Joined 14 January 2019
14 JUL 2022 AT 21:31

ಮುಗಿದೆ ಹೋಗಿದೆ ಬದುಕಿನ ಯಾನ
ಬಯಸುತಿದೆ ಸಾವಿನ ಪಯಣ
ಹಾಡುತಿದೆ ದಿನವೂ ಶೋಕ ಗಾನ
ನೆನೆದು ನೆನೆದು ಕೊರಗುತ ಕಳೆದ ದಿನ

-


1 APR 2022 AT 21:03

I wish
One day i will
also be Happy
without Her memory
Without remebering her 🥺💔

-


23 MAR 2022 AT 17:37

ಕಾಯುವೆನು ಭೂಮಿಯನೆ ಹಾಸಿ
ಕರೆಯುವೆನು ಚ೦ದ್ರನ್ನೆ ಕೈ ಬೀಸಿ
ಕಣ್ಣಾಯಿಸಿತ್ತ ಹರಡಿದ ಕೂದಲ ಸರಿಸಿ
ಕಾದಿಹೆ ನಾ ನಿನ್ನೊಲವ ಬಯಸಿ

-


3 MAY 2021 AT 20:18

ಕಾಣದ ದೇವರಿಗೆ ಕೈಯ ಮುಗಿಯಲೆ
ಕಾಣದವನಿಗೆ ಪ್ರಾಣವನ್ನರ್ಪಿಸಲೆ
ನೀನಿಲ್ಲದೆ ಬದುಕುವುದ ಕಲಿಸದ ನಿನ್ನ ತೆಗಳಲೆ
ನೀನಲ್ಲದ ಬದುಕೇತಕೆ ಸಾವಿನ ಹಾದಿ ಹಿಡಿಯಲೆ

-


17 MAY 2019 AT 8:19

ನಾನು ಬೇಕು ಅನ್ನೋರು
ನನ್ನಿ೦ದ ತಪ್ಪು ನಡೆದರೆ
ಬುದ್ದಿ ಹೇಳುತ್ತಾರೆ
ಬೇಡವಾದವರು ಅದನ್ನೆ
ಕಾರಣವಾಗಿಟ್ಟುಕೊ೦ಡು
ದೂರ ಹೋಗುತ್ತಾರೆ

-


15 JAN 2019 AT 18:28

ನ೦ಬಿಕೆ ಇಲ್ಲದವರ ಜೊತೆ
ಸ್ನೇಹ ಮಾಡಬಾರದು.......
ಭಾವನೆಗಳನ್ನು ಅರಿಯದವರ ಜೊತೆ
ಪ್ರೀತಿ ಮಾಡಬಾರದು........ 💞💕

-


8 JAN 2022 AT 20:36

ನೀನೆ
ನೀನೆ
ನೀನೆ
🥺

-


8 JAN 2022 AT 20:35

ನನ್ ಮನ್ಸು ಜಪಿಸೊ ದೇವತೆನು ನೀನೆ
ನಾನ್ ಬರಿಯೊ ಪದಗಳ ಕವಿತೆನು ನೀನೆ

-


21 DEC 2021 AT 21:18

ಏನಾದ್ರು ಗಳ್ಸು ಎಷ್ಟಾದ್ರು ಗಳ್ಸು
ಸತ್ ಮೇಲ್ ಹೊರೋಕ್ ಬೇಕಾಗಿರೋದ್
ನಾಲ್ಕ್ ಜನಾನೆ ಹೊರ್ತು ನಾಲ್ಕಾಣೆನು ಅಲ್ಲ

-


21 DEC 2021 AT 15:38

Solve the problem or leave the problem
But dont live with the problem

-


Fetching ಮೌನ ಮನಸ್ಸು Quotes