Empowering growth in silence
-
I may not be a writer,
But you'll be the metaphor in my story,
That linger in my words,
I may not be a poet,
But your presence turns a ordinary soul
In to a poet.
you never fail to amaze me...
A muse, a wonder, and a living poem.
-
ಯಾರಿದ್ದರು ಇಲ್ಲದಿದ್ದರು,
ಜೀವನ ಸಾಗಲೇ ಬೇಕು ಗಮ್ಯದತ್ತ.
ಹರಿಯುತಿರಲಿ ನದಿಯಂತೆ , ನಿಂತ ನೆಲೆಯಾಗದಿರಲಿ
ನಿರಂತರ ಪಯಣವಿದು ಮುಂದುವರೆಯಲಿ ಹೊಸ ಕನಸಿನೊಂದಿಗೆ.
ತಿರಸ್ಕರಿಸಿದವರನ್ನು ಹಂಬಲಿಸದಿರು ಮನವೇ
ಹೀಗೆಯೇ ಸಾಗುತ್ತಿರಲಿ ನಿನ್ನ ಜೀವನ.
ಅನಿಸಿಕೆಗಳ ಸಮುದ್ರದಲ್ಲಿ ಮುಳುಗಿ
ನಿಂತುಹೋಗದಿರಲಿ ಈ ನಿನ್ನ ಪಯಣ.
ಕಣ್ಣೀರಿನ ಸಾಲಿನ ಹನಿಯಂತೆ,
ನಗು ಬರಲಿ ಬಿಸಿಲಿನ ಹೊಂಗಿರಣದಂತೆ.
ತಿರುಗಿ ನೋಡದಿರು ಮನವೇ,ನಡೆದು ಬಂದ ಹಾದಿಯನ್ನು
ಸಾಗುತ್ತಿರಲಿ ಪಯಣ ನಿನ್ನ ಗಮ್ಯದತ್ತ.
-
ಕಾಲಕ್ಕಿದೆ ಎಲ್ಲವನು ಮರೆಸುವ ಶಕ್ತಿ,
ತಿಳಿದಿದೆ ನೋವಿನ ಹೆಜ್ಜೆ ಗುರುತು ಕಳೆವ ಮರ್ಮ.
ರಾಡಿಯಾಗಿರುವ ಮನದ ನದಿಯೊಳು,
ಶಾಂತಿಯ ಕಂಡುಕೊಳ್ಳುವ ಮಾರ್ಗ.
ಕಾಲನ ಕುಲುಮೆಯಲ್ಲಿ ಬೆಂದ ಮನಕೆ
ಬದುಕು ಬರೆದು ಕೊಡುವುದು ಜೀವನದ ಪಾಠ
ಮುಗಿಯಲಾರದು ಎನ್ನುವ ಹಾದಿಯಲ್ಲಿ,
ಉಗಮಿಸುವ ಹೊಸ ಕನಸಿನ ಹೊನಲು-
Suffocating my inner demons,
Slaying my dragons,
Hugging the monsters—
I build bridges out of ashes,
And castles from scars.
Every crack tells a story,
Every wound, a map.
The chaos within me
Is my strength to unwrap.
-
Born of Celestial Dust
Born from celestial dust,
Transformed beneath the twilight's crust.
Rising through shadows, dark and deep,
A sister to the stars that never sleep.
Crafted from fragments, glowing bright,
Casting away the eternal night.
From the tombs where silence looms,
She weaves her fire, dispelling gloom.
-
Deaf to My Own Breath
Sometimes, my heart feels too heavy,
A storm of pain too vast to carry.
A deluge of feelings, longing to flow,
Yet I find no one, no safe shadow.
-
When the road feels long and lonely,
And shadows stretch like endless years,
I will remember who walks with me.
What a friend,I have lord in thee.-
ಸೋತು ಬದುಕುವ ಪಾಠ ಕಲಿತವಳು,
ಗೆದ್ದು ಬಾಳಿನ ಸತ್ಯ ಅರಿತವಳು .
ಬಾಳಿನ ಚದುರಂಗದ ಆಟದಿ
ಸೋತು-ಗೆದ್ದವರು ಎಷ್ಟೋ?
ಗೆದ್ದು-ಸೋತವರು ಎಷ್ಟೋ?
ಬಲ್ಲವರು ಯಾರು?
ಸೋಲು-ಗೆಲುವು ಬಾಳಿನ ಸುಂದರ ಕವನದ ಸಾಲುಗಲಾಗಿರಲು ,
ನನ್ನೊಳು ಕಾಣದ ಗೆಲುವಿಗೆ,
ನಾನು ಸೋಲದ ಈ ಯುದ್ಧವೇ ಸಾಕ್ಷಿ.-