15 AUG 2019 AT 0:21

ಯಾರ ಜೊತೆ ಬೇಕಾದ್ರು
ಒಂದೆರೆಡ್ ದಿನ ಜಗಳ ಮಾಡಿ
ಮಾತಾಡ್ದೆ ಇರಬಹುದು
ಆದರೆ
ತಂಗಿ ಜೊತೆ ಒಂದು ಕ್ಷಣ ಮಾತಾಡ್ಲಿಲ್ಲ
ಅಂದ್ರೆ ಉಸಿರೆ ನಿಂತ ಹಾಗಾಗಿ ಬಿಡುತ್ತೆ ..!!

- ಮಾರುತಿ ಗೊಲ್ಲರ