ಕನ್ನಡ ಬೆಳೆಸುವ ಬದಲು
ಬನ್ನಿ ಬಳಸೋಣ ಮೊದಲು
ಎಲ್ಲೆಲ್ಲೂ ಕನ್ನಡ ದೀವಿಗೆ ಹಚ್ಚಲು
ಅದರ ಬೆಳಕಿಂದ ಬಾಳು ಬೆಳಕಾಗಲು
ಕನ್ನಡತನ ಇರಲಿ ಪ್ರತಿ ಉಸಿರಲು
ಹೃದಯದ ಭಾಷೆ ನಮ್ಮದಾಗಿರಲು
ಹೆಮ್ಮೆಪಡುತೇನೆ ಕನ್ನಡ ಮಾತಾಡಲು.
ಮನು ಜಿ.ಎಂ.
- Gm
21 SEP 2018 AT 8:09
ಕನ್ನಡ ಬೆಳೆಸುವ ಬದಲು
ಬನ್ನಿ ಬಳಸೋಣ ಮೊದಲು
ಎಲ್ಲೆಲ್ಲೂ ಕನ್ನಡ ದೀವಿಗೆ ಹಚ್ಚಲು
ಅದರ ಬೆಳಕಿಂದ ಬಾಳು ಬೆಳಕಾಗಲು
ಕನ್ನಡತನ ಇರಲಿ ಪ್ರತಿ ಉಸಿರಲು
ಹೃದಯದ ಭಾಷೆ ನಮ್ಮದಾಗಿರಲು
ಹೆಮ್ಮೆಪಡುತೇನೆ ಕನ್ನಡ ಮಾತಾಡಲು.
ಮನು ಜಿ.ಎಂ.
- Gm