ನಿನ್ನ ಜೊತೇಲಿದ್ದೆ 'ಪ್ರೀತಿ' ಪದಕ್ಕೆ ಅರ್ಥ ಹುಡುಕುತಿದ್ದೆ....
ನೀ ದೂರವಾದಮೇಲೆ ತಿಳಿದದ್ದು ನೀನೇ ಆ ಪದದ ಅರ್ಥವೆಂದು..
-
Mansa..
86 Followers · 21 Following
ಇರುವುದೆಲ್ಲವ ಬಿಟ್ಟು ಇಲ್ಲದಿರುವುದರ ಕಡೇ.....
ನೋಯಿಸಿದವರಿಗೆ ನಗಿಸುವಾಸೆ 🙃
ತೋಚಿದ್ದು ಗೀಚಿದ್ದು... 💕
ನೋಯಿಸಿದವರಿಗೆ ನಗಿಸುವಾಸೆ 🙃
ತೋಚಿದ್ದು ಗೀಚಿದ್ದು... 💕
Joined 9 June 2021
27 OCT 2022 AT 20:58
7 JUN 2022 AT 23:36
ಅರ್ಥವಿಲ್ಲದ ಮಾತು...
ಇಷ್ಟವಿಲ್ಲದ ಪ್ರೀತಿ...
ಒಮ್ಮೆಲೇ ಮೌನವ ಆವರಿಸಿ ನಿಂತಿದೆ...
ಒಲ್ಲದ ಮನಸ್ಸುಗಳ ನಡುವೆ ಮತ್ತೆ ಮೊದಲಿನಂತಹ ಭಾವ ಬಂಧನ ಹುಟ್ಟುವುದೇ???-
1 JAN 2022 AT 20:00
1.ಇನ್ಮೇಲಿಂದ bad ವರ್ಡ್ಸ್ ಅಲ್ಲಿ ಮಾತಾಡಲ್ಲ 🤣🙊😌
2. ಯಾರಿಗೂ ಇಷ್ಟ ಆಗಲ್ಲ 🤣😌❤️
3. ಇನ್ಸ್ಟಾಗ್ರಾಮ್ ಯೂಸ್ ಮಾಡೋದ್ ಕಡಿಮೆ ಮಾಡ್ತೀನಿ 😂😌-
10 DEC 2021 AT 15:19
ನಿನ್ ನನ್ ಸ್ವಂತ ಅನ್ನೋ ಖುಷಿ ಗೇ ಇಸ್ಟ್ ದಿನ ನಿದ್ದೆ ಬರ್ತಿರ್ಲಿಲ್ಲ....,
ಆದ್ರೆ ಈಗ ? ನಿನ್ ಮೊದ್ಲಿನ್ ತರ ನನ್ ಜೊತೆ ಇಲ್ವಲ್ಲ ಅಂತಾ ನಿದ್ದೆ ಬರ್ತಿಲ್ಲ 🖤😑-
22 SEP 2021 AT 9:02
ಅರ್ಥವಿಲ್ಲದ ಸಂಬಂಧಗಳು...,
ಅರ್ಥವಾಗದ ಭಾವನೆಗಳು...,
ಕ್ಷಣದ ಪ್ರೀತಿ...,
ಕ್ಷಣಿಕ ಪ್ರೀತಿ..,
ಜೊತೆಗಿರುವೆ ಎಂಬ ಭಾಷೆಗಳು...,
ಜೊತೆಗಿರದ ಕ್ಷಣಗಳು...,
ನೀ ಇಲ್ಲದಿದ್ದರೆ ಬದುಕಿಲ್ಲ ಎನ್ನುವರು...,
ನಾ ಇಲ್ಲದಿದ್ದರು ಬದುಕುವರು..-
15 SEP 2021 AT 20:09
ಏನೇನ್ನಲಿ ಈ ಹುಚ್ಚು ಪ್ರೀತಿಗೆ ?
ಮಾತಿಗೆ ಮೌನದ ಉತ್ತರ ನಿನ್ನದು...
ಮೌನವೇ ಹಿಂಸೆ ಎನ್ನುವ ಭಾವನೆ ನನ್ಮದು..,
ಕ್ಷಣವೂ ಬಿಟ್ಟಿರದ ಪ್ರೀತಿ ನಿನ್ನದು ...,
ನೀನ್ನನೇ ಬಿಟ್ಟಿಬಿಡುವ ಎಂಬ ಹಠ ನನ್ನದು...
-