ಗೆಳೆಯನಿಗೆ ನಾನೆಂದೆ
ನಮ್ಮಂತಹ ಯುವಕರಿಂದ ಬೆಳೆಯಬೇಕು ಕನ್ನಡ
ಅದನ್ನು ಕೇಳಿ ಅವನೆಂದ,
Good thinking, Keep it up da.. !
ಹ್ಯಾಪಿ "ಕನ್ನಡ್" ರಾಜ್ಯೋತ್ಸವ
-
Manoj Rao
(ಮನು ✍)
13 Followers · 19 Following
😎the KnoWn UnKnownU😎
ಇಚ್ಛೆಯ ಕನಸು
ಸ್ವಚ್ಛ ಮನಸು
ಖಾಲಿ ಹೃದಯ
ದೇಸಿ ಗೆಳೆಯ
ಅಲೆಮಾರಿ ಪಯಣಿಗ
ಹೆಮ್ಮಯ ಕನ್... read more
ಇಚ್ಛೆಯ ಕನಸು
ಸ್ವಚ್ಛ ಮನಸು
ಖಾಲಿ ಹೃದಯ
ದೇಸಿ ಗೆಳೆಯ
ಅಲೆಮಾರಿ ಪಯಣಿಗ
ಹೆಮ್ಮಯ ಕನ್... read more
Joined 13 July 2019
1 NOV 2022 AT 10:18
23 FEB 2022 AT 22:36
I would like to
Thank you
for continously
working without rest.
Once you rest,
I and rest of the world
will Miss you
-
22 FEB 2022 AT 22:01
ಹೇ ಹೃದಯ
ಮುನಿಸೇಕೆ ನಿನಗೆ ಈ ನಡುವೆ
ಎನಾದರು ಬೇಜಾರೆ?
ಇದ್ದರೆ ಹೇಳು ಮಾತಾನಾಡಿಸುವೆ
ಥಟ್ ಅಂತ ಹೀಗೆ ನಿಂತರೆ
ಬಾಳಿನ ಭರವಸೆಯನ್ನೇ ಸುಡುವೇ.!
-
15 FEB 2022 AT 23:55
Come in once please
my doors of heart àre open
sneak in by error, its ok
you will be magic driven
Experience the true essence
of being loved at once
and for lifetime
you will be taken..!
-