...
-
Manjunath Sheshadri
(✍Manjunath Sheshadri)
485 Followers · 1.7k Following
Joined 2 September 2018
12 JAN 2023 AT 21:35
"ನೆನಪಿನ ಅಗ್ನಿ"
ನಿನ್ನ ನೆನಪಿನ ಅಗ್ನಿಯುನ್ನ ಆರಿಸಿಬಿಡಲೇ ಗೆಳತಿ;
ಅದು ಜ್ವಾಲೆಯಾಗುವ ಮುನ್ನ..-
26 OCT 2022 AT 16:01
ಬದುಕಿನ ಉತ್ತರ
ಸಿಕ್ಕಿದ್ದು ದಕ್ಷಿಣದಲ್ಲಿ.
ಉತ್ತರವ ಸಿಗದ
ಉತ್ತರದಲ್ಲಿ ಎತ್ತರ
ಬೆಳೆಯಬೇಕಾದರೆ.
ದಕ್ಷಿಣದಲ್ಲಿ ಸಿಗುವುದೇ
ಉತ್ತರದಲ್ಲಿ ಸಿಗದೇ
ಇರುವ ಉತ್ತರ....
ನಾ ಆಗಿರುವೆ ಈಗ ತತ್ತರ...-