ರಕ್ತ ಹಿರಿ ಕೆಳಗೆ ಬಿದ್ದ
ಹತ್ತಿಗೊಂದು ನೆಮ್ಮದಿಯ ಸಾವು-
ನಿಮ್ಮ ಖಾಲಿ ಜೇಬು ಯಾವ ಧರ್ಮ ಗ್ರಂಥಗಳು, ಶಿಕ್ಷಕರು ಕಲಿಸದ ಪಾಠವನ್ನು ಕಲಿಸಬಲ್ಲದು.
No Religious texts or teachers can teach you a best lesson in life but trust me your empty pocket can.-
ಮಳೆಯ ಗುರುತೆಂಬಂತೆ ಹಚ್ಚ ಹಸಿರು ಪಾಚಿ,
ಮಳೆಯಲ್ಲಿ ನಡುಗುತ್ತ ನಿಂತ ಮರ ಗಿಡಗಳಿಗೆ
ಬೆಚ್ಚಗಿನ ಹೊದಿಕೆ ...🙂-
Happy to be wrong !!!
1+1=11, 2+3=23,
10-2=202 etc... kid was teaching..
Lastly asked 2+2=? looking at me interestingly for my answer,
I thought for a while and I said "22!!!!"
He was happy,smiled and continued.....
This time I was also Happy for my wrong answer!!!!!-
ಅವರು ಕಲೆಯ ಕಾಲದಲ್ಲಿದ್ದರು
ಅದಕ್ಕೆ ಕಲ್ಲಲ್ಲು ಕಲೆ ಕಂಡರು.
ನಾವು ಕಲೆಯಲ್ಲೂ ಬರೀ ಕಲ್ಲೆ ಕಾಣುವ
ಕಲಿಗಾಲದಲ್ಲಿದ್ದೆವೆ.-
ಒಂದು ಕವಿತೇ ಹೊಸೆದು
ಹೆಮ್ಮೆ ಪಟ್ಟ ಕವಿ
ಪ್ರಕೃತಿ ಹೂವು ಅರಳಿಸಿ
ಮಂದಹಾಸ ಬೀರಿತು..
Man wrote a poem and felt proud
Nature creates a flower and smiled..-
ಬೆಂಕಿಯಲ್ಲಿ
ಕಬ್ಬಿಣ ಕರಗಿದರೆ
ಮಣ್ಣು ಗಟ್ಟಿಯಾಗುತ್ತೆ .
ಬದುಕಿನ ಕಷ್ಟ ಎಂಬ ಬೆಂಕಿಯಲ್ಲಿ
ಕರಗದೆ ಗಟ್ಟಿಯಾಗೊಣ..-
True
With great power, comes great responsibility.
Also true
With Great responsibility comes great power.-