ತಂಗಾಳಿಗೂ ತುಸು
ಕೋಪವಂತೆ ನೀ
ಹೇಳದೆ ಮಳೆಯಾಗಿದ್ದಕೆ-
Manjula Murali
(Manjula Murali)
403 Followers · 218 Following
ಮನಸ್ಸಿನಲ್ಲಿರುವ ಭಾವನೆಗಳಿಗೆ
ಬರಹಗಳ ಮುಖಾಂತರ ಹೊಸ ರೂಪ
ಕೊಡುವ ಸಣ್ಣ ಪ್ರಯತ್ನ
ಬಂದಿದ್ದು 16 ನೇ ಅಕ್ಟೋಬರ್
ಹ... read more
ಬರಹಗಳ ಮುಖಾಂತರ ಹೊಸ ರೂಪ
ಕೊಡುವ ಸಣ್ಣ ಪ್ರಯತ್ನ
ಬಂದಿದ್ದು 16 ನೇ ಅಕ್ಟೋಬರ್
ಹ... read more
Joined 8 May 2019
24 AUG AT 19:32
ಕಳುವಾಗಿದೆ ಮನದ ಅಂಗಳದಲ್ಲಿ ಸುಂದರವಾಗಿ
ನೈಯ್ದ ಕನಸುಗಳ ರೂಪುರೇಷೆಗಳು
ಅವನು ಕಾಣದದಾಗ
-
2 AUG 2024 AT 9:26
ಸಂಬಂಧಗಳ ಹೊದಿಕೆಯಲ್ಲೇ
ಜೀವನವೆನ್ನುವ ನಾವು
ಸಂಬಂಧಗಳಲ್ಲಿ ಹೊಂದಾಣಿಕೆ
ಕೂಡ ಮುಖ್ಯವೆಂದು
ಯಾಕೆ ಯೋಚಿಸುವುದಿಲ್ಲ-
2 AUG 2024 AT 9:06
ಎಲ್ಲಾದಕ್ಕೂ ಕಾಲಾವಕಾಶ ಬೇಕೆನ್ನುವದಾಗಿದ್ದರೆ
ತಪ್ಪು ಮಾಡಿ ತಿದ್ದಿಕೊಳ್ಳಲು ಕೂಡ ಕಾಲಾವಕಾಶ
ಕೊಡಬೇಕಲ್ಲವೇ-
23 JUL 2024 AT 16:11
ನನ್ನ ಜೀವನದ
ಮುಂದಿನ ನಿಲ್ದಾಣಕ್ಕೆ
ಮತ್ತೆಂದು ನಿನ್ನಯ
ನೆನಪುಗಳನ್ನು ಹೊತೈಯ್ಯುವ
ಕೆಲಸ ಮಾಡಲಾರೆ-