Manju... ಬಿಂದು. 💙💚   (ಮಂಜಿನ ಬಿಂದು....💚💙)
456 Followers · 190 Following

read more
Joined 31 August 2020


read more
Joined 31 August 2020

ಮಾತುಗಳು ತೂಕ
ಕಳೆದುಕೊಂಡುಬಿಡುತ್ತವೆ ಗಾಲಿಬ್.
ಮೌನದ ತೂಕ
ಬೇಕೆ ಬೇಕು ಸರಿದೂಗಿಸೋಕೆ.

-



ಕನ್ನಡ ಹೃದಯಗಳಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು....❤💛
ಒಂದಿನವಷ್ಟೇ ಕನ್ನಡತನದ 'ಉತ್ಸಾಹ ಉರಿವ ಹುಲ್ಲಾಗದಿರಲಿ ಕಲ್ಲಿದ್ದಲ ಕಾವಾಗಲಿ(ಕುವೆಂಪು)" ಕನ್ನಡವನುಳಿಸುವ ಬೆಳೆಸುವ....💛❤

-



Love with the rainy day touches the peak
when it's a rainy day.. ♡

-



ಹೀಗೊಮ್ಮೆ ಒಪ್ಪಿಸಿ ಕೊಂಡುಬಿಡು..

-



When I'm feeling low I start to list out whatever things making me to feeling so. So that leftovers can be helpful to overcome from it.

#manjina_bindu..

-



ಕೈಗಳೇತಕೋ ರಂಗ ಕಂಬನಿಯ
ತೊಡೆಯಲಾಗದ ಕೈಗಳೇತಕೋ?

ನೋವಿಗೆ ಹೆಗಲಾಗಿ ಕಷ್ಟ-ಸುಖಗಳ
ಹಂಚಿಕೊಳ್ಳಲಾಗದಿರುವ ಅನರ್ಹರಿಗೆಲ್ಲ
ಮದುವೆ ಏತಕೋ!?

ಜೀವವೇತಕೋ ರಂಗ ಕಟ್ಟಿಕೊಂಡ ಕನಸಿನಂತೆ
ಹೆಜ್ಜೆ ಇಡದೆ ಉಳಿದ ಜೀವವೇತಕೋ?

-



ದೈಹಿಕ ಅತ್ಯಾಚಾರವನ್ನಾದರೂ
ಹೇಳಿ ತಿಳಿಸಬಹುದು ಗಾಲಿಬ್
ಮಾನಸಿಕ ಅತ್ಯಾಚಾರವನ್ನು
ಅದ್ಹೇಗೆ ಅರ್ಥ ಮಾಡಿಸುವುದು?

-



ಇನ್ನದೆಷ್ಟು ಕೆಂಪು ಸಂಜೆಗಳ
ಕಂಡಿರುವೆ ಸೂರ್ಯ?
ಪ್ರತಿ ಹೆಜ್ಜೆಗೊಂದು
ಕಣ್ಣೀರಗಾಥೆ ಕೇಳಿ
ಉರಿದುರಿದು ಕೆಂಪಾಗುವೆಯ?

-



People think that they are
born to rule someone they
won't think that eligibility is
still not acquired by them.

-


Fetching Manju... ಬಿಂದು. 💙💚 Quotes