Manikant Muddebihal   ((。♡‿♡。).........MB)
86 Followers · 143 Following

Joined 15 May 2019


Joined 15 May 2019
30 DEC 2022 AT 11:56

Missing for u....
I'm not happy in my life come back
Waiting for u ❤️

-


22 APR 2022 AT 17:59

Yako gottella but ninu Tomba ninpu hagta ideya le ninge nanu call madbeda anta helidu ninge problem hagbaradu anta aste ninna mele nange kopa ella Company jor ivattu attha madkobeku allava ninne nanna artha madkolella andre yarege helbeku I Miss u le 😕

-


15 MAR 2022 AT 23:59

ನಾವು ಎಲ್ಲಾ ವಿಷಯದಲ್ಲೂ.
ಎಲ್ಲಾ ಸಮಯದಲ್ಲೂ
ವಾದ ಮಾಡಿ ಗೆಲ್ಲೋಕಾಗಲ್ಲ.
ಕೆಲವು ಸಮಯದಲ್ಲಿ ಮೌನವಾಗಿದ್ದು
ಬಿಡಬೇಕು.😌

-


15 FEB 2022 AT 23:00

❤ 🄰🄳🅅🄰🄽🄲🄴 🌍 🄼🄰🄽🅈 😘🄼🄾🅁🄴❤🄷🄰🄿🄿🅈✨️🅁🄴🅃🅄🅁🄽🅂🥰🄾🄵🄵❤🅃🄷🄴❤ 🄳🄰🅈😊 🄳 b⃠o⃠s⃠s⃠😘

-


26 JAN 2022 AT 18:56


ಜೀವನದಲ್ಲಿ
ಯಾರು ಯಾರಿಗೂ ಅನಿವಾರ್ಯವಲ್ಲ.
ಸ್ವಲ್ಪ ಜನ ನಮ್ಮನ್ನು ಇಷ್ಟಪಡುತ್ತಾರೆ
ಇನ್ನು ಸ್ವಲ್ಪ ಜನ ಇಷ್ಟಪಟ್ಟಂತೆ ನಟಿಸುತ್ತಾರೆ
. ಇನ್ನು ಕಲವರು ಅವರ ಅವಶ್ಯಕತೆಗೆ ನಮ್ಮನ್ನು
ಬಳಸಿಕೊಳ್ಳುತ್ತಾರೆ.

-


10 JAN 2022 AT 19:09

ಜೀವನದಲ್ಲಿ ನೀವು ಸಾಕಷ್ಟು
ಸೋಲುಗಳನ್ನು ಕಾಣಬಹುದು
ಆದರೆ. ಎಂದಿಗೂ ನೀಮ್ಮನು ನೀವು
ಸೋಲಲು ಬಿಡಬೇಡಿ.

-


26 DEC 2021 AT 8:17

ಅಹಂಕಾರ ಅನ್ನೋದು ಮನಸ್ಸಿಗೆ ಆವರಿಸಿದ ಧೂಳಿದ್ದಂತೆ. ಆ ಧೂಳನ್ನು ಒರೆಸುವ ತನಕ ಯಾವುದೂ ಸ್ಪಷ್ಟವಾಗಿ ಕಾಣುವುದಿಲ್ಲ. ಇದು ಒಂದು ಸಲ ಒರೆಸಿದರೆ ಹೋಗುವ ಧೂಳಲ್ಲ. ಸದಾ ಒರೆಸಿ ಸ್ವಚ್ಚ ಮಾಡುತ್ತಿರಬೇಕು, ಆಗಲೇ ಬದುಕಿನ ನೋಟ ಸ್ಪಷ್ಟವಾಗಿ ಕಾಣಿಸುತ್ತದೆ...

-


30 NOV 2021 AT 19:15

ದುಡ್ಡಿನ ಅಹಂಕಾರದಲ್ಲಿ
ಮೆರೆಯಬೇಡವೋ ಮನುಜ
ನೀ ಸತ್ತರೆ ಹೋಗುವುದು ಮಣ್ಣಿಗೆ
ಬ್ಯಾಂಕಿಗಲ್ಲ..!!!👆👆

-


14 NOV 2021 AT 8:48

Happy children's day

-


12 NOV 2021 AT 8:19

ನಾವು ಬೇರೆಯವರ
ದೃಷ್ಟಿಯಲ್ಲಿ ಕೆಟ್ಟವರಾಗಲು
ಅವರಿಗೆ ಕೆಡಕು
ಮಾಡಬೇಕೆಂದಿಲ್ಲ.
ಅವರು ಮಾಡುವ
ತಪ್ಪುಗಳನ್ನು ಹೇಳಿದರೂ
ಸಾಕು, ಕೆಟ್ಟವರಾಗುತ್ತೇವೆ.

-


Fetching Manikant Muddebihal Quotes