ಹೇ ಮಂಕೆ ನೀ ನಕ್ಕಿಬಿಟ್ಟೆ.
ನೋವ್ವ ಮರೆತೆ, ಅಳುವನ್ನೆ ಮರೆತುಬಿಟ್ಟೆ.
ತಿಳಿದೆ ಈ ಜಗವ, ನಿನ್ನ ಜಗವನ್ನೆ ತೊರೆದುಬಿಟ್ಟೆ.
ನಗು ತರಿಸಿದೆ ಉಳಿದವರ ಮುಖದಲ್ಲಿ,
ನಿನ್ನ ಮುಖವ ಅಡಗಿಸಿಬಿಟ್ಟೆ.
ಹೇ ಮಂಕೆ ನೀ ನಕ್ಕಿಬಿಟ್ಟೆ.-
Mandhara Mahesh
(Mandhara Mahesh)
240 Followers · 259 Following
I Believe in ....
finding a reason for not being good doesn't make sense. Be yourself ..Don... read more
finding a reason for not being good doesn't make sense. Be yourself ..Don... read more
Joined 15 July 2020
14 APR 2022 AT 19:40
24 MAR 2022 AT 23:35
If just staying in presence is a definition of peace.
How can "dream come true" be more peaceful..?-
16 FEB 2022 AT 22:10
I felt myself is more important
Than the impression they keep on me..👊-
14 FEB 2022 AT 22:19
Peace can't be expected by someone...
because, you should own it just by yourself...-
8 FEB 2022 AT 22:05
ಸಾಗುವ ದಾರಿಯ ತಿಳಿಯದ ಸಂಚಾರಿಯದೆನೇ ನಾ ?
ಸಾಕ್ಷಿಯೇ ಇಲ್ಲದ ನಾಗುವಿಗೆ ನಾಗುವಾದೆನೇ ನಾ ?
ಸುಮ್ಮನೆಯೇ ಕೂತು ಮೂಗಳಾದೆನೇ ನಾ ?
ಸ್ವರವೇ ಇಲ್ಲದ ಸಾಲಿನ ಸಂಕ್ಷಿಪ್ತ ಸಂಗೀತವಾದೆನೇ ನಾ ?
ಸರಿಯೇ ತಪ್ಪೇ ಯೋಚನೆಯ ಸರಿಸಲಾಗದ ಸಾರವಾದಿನೇ ನಾ ?
ಮಂದಾರ ಎಂ-
29 JAN 2022 AT 20:45
Hard work and loyalty pays back
But only when you have patience....-