ಬದುಕಿಷ್ಟೇ
ಒಳ್ಳೆ ನೆನಪುಗಳ ಬುತ್ತಿ ಹೊತ್ತು ನಡೆದಷ್ಟು ದೂರ ನೆನಪಷ್ಟೇ....-
Mamatha B.N.
(ಕಾರುಣ್ಯಭರಣ)
45 Followers · 12 Following
Joined 5 February 2020
5 APR 2022 AT 21:56
The biggest task of your life is living your life to the fullest...
Dont jump to others life....
They have their own stories to make....
And you have your own novel.....-
6 FEB 2022 AT 8:08
Hey dear soul
Come on
Its a morning wish
love your haters
Just enjoy your sorrows
Prove you are one such positive sparkle that you can burn all your negative taunts...
-
1 FEB 2022 AT 12:13
ನೀವೆಷ್ಟೇ ನಂಬಿದರೂ
ಜಗತ್ತು ಅಪನಂಬಿಕೆಯ ಪುಟಗಳನ್ನೇ
ನಿಮ್ಮೆದುರು ತೆರೆಯುತ್ತದೆ.....
ನೀ ಕಲಿಯದಿದ್ದರೆ ಬದುಕು ಅದರ ಪರೀಕ್ಷೆಯನ್ನು ನೀಡುತ್ತಲೇ ಇರುತ್ತದೆ....-
1 FEB 2022 AT 12:07
The most trusted people will teach you the best lessons of life 💯
-
25 JAN 2022 AT 21:50
ಇತಿಹಾಸವಿಷ್ಟೇ
ಶಾಂತಿಗಾಗಿ ಯುದ್ಧ
ಪ್ರೀತಿಗಾಗಿ ದ್ವೇಷ
ಏಳ್ಗೆಗಾಗಿ ತುಳಿತ
ಬಾಳ್ವೆಗಾಗಿ ಸಾವು
ಸೌಧಕ್ಕೆ ಸಮಾಧಿ
ರಿಕ್ತ ವ್ಯತಿರಿಕ್ತ
ಭವಿಷ್ಯ ಮರೀಚಿಕೆ
ವರ್ತಮಾನ ಮರಳುಗಾಡು....-