Mallikarjun.n. Bajantri   (ಎಮ್ ಎನ್ ಭಜಂತ್ರಿ✍)
475 Followers · 1.9k Following

Joined 24 January 2021


Joined 24 January 2021
30 JUL 2022 AT 15:51

ಗೆಳತಿ ನಿನಗೆ
ನನ್ನ ಮನೆಗೆ
ತುಂಬು ಹೃದಯದ
ಸ್ವಾಗತಾ

ಹಸಿರು ಹುಲ್ಲಿನ
ಹಾಸು ಹೋದಿಕೆಗೆ
ಮಂಜು ಹನಿಯ
ಸ್ವಾಗತಾ

ಮುಂಜಾನೆ ಮಂಜಿನ
ಕೋಗಿಲೆಯ ಹಾಡಿನಾ
ಸ್ವಾಗತಾ

-


5 MAY 2022 AT 20:23

ಬಣ್ಣ ಬಣ್ಣದ ಚಿತ್ರಗಳು
ಉಸಿರಿನಿಂದ ಮರೆಯಾಗುತ್ತಿದೆ
ನಮ್ಮಯ ಪುಟ್ಟಗಳು

-


4 MAY 2022 AT 21:22

ಮುಸ್ಸಂಜೆಯ ನಿನ್ನ ಪಿಸುಮಾತು
ಮುತ್ತೆರಿಸಿದ ಈ ಹೃದಯಕ್ಕೆ
ನೀ ಮಾತಾನಾಡಬಾರದೇ ಒಮ್ಮೆ

-


21 MAR 2022 AT 20:01

ಸಾವಿರ ಕನಸು ಸಾಲಾಗಿ
ಬಂದರು ಮಾಸಿ ಹೋಗದು
ನಿನ್ನೆ ನೆನಪು ಕಣ್ಮರೆಯಾಗಿ
ನೀ ದೂರ ವಿದ್ದರು ಮರೆಯಲು
ಆಗುತ್ತಿಲ್ಲ

-


21 MAR 2022 AT 19:59

ಪ್ರತಿದಿನ ಮಾತನಾಡುತ್ತಿದ್ದ
ವ್ಯಕ್ತಿಯ ಜೊತೆ
ಒಂದೇ ಒಂದು ದಿನ
ಮಾತು ಬಿಟ್ಟರೆ ವರ್ಷಗಳೇ
ಕಳೆದು ಹೋದ ಹಾಗೆ
ಆಗುತ್ತದೆ

-


21 MAR 2022 AT 19:51

ನಿದ್ದೆ ಬಾರದ
ರಾತ್ರಿಯೊಳಗೆ
ನಿನ್ನದೆ ನೆನಪುಗಳು
ತಪ್ಪಿ ಬಂದ ನಿದ್ರೆಯಲ್ಲಿ
ನಿನ್ನದೇ ಕನಸುಗಳು😔

-


21 MAR 2022 AT 19:48

ಸಾವಿರ ಕನಸು ಸಾಲಾಗಿ
ಬಂದರು ಮಾಸಿ ಹೋಗದು
ನಿನ್ನೆ ನೆನಪು ಕಣ್ಮರೆಯಾಗಿ
ನೀ ದೂರ ವಿದ್ದರು ಮರೆಯಲು
ಆಗುತ್ತಿಲ್ಲ

-


21 MAR 2022 AT 19:37

ನನ್ನ ಮರೆತ ನಿನಗೆ
ನನ್ನ ನೆನಪಾಗುತ್ತಿಲ್ಲ
ಗೆಳಯ ಜಗವೆನೆ ಮರೆತ
ನಾನು ನಿನ್ನ ಮರೆಯಲಾಗುತ್ತಿಲ್ಲ
ಏಕೆ ಗೊತ್ತಾ...?
ನಿನ್ನೊಳಗೆ ಬಂದಿಯಾಗಿರುವೆ

-


18 MAR 2022 AT 21:02

ಯಾರನಾದರೂ ಪ್ರೀತಿಸು
ಗಾಡವಾಗಿ ಪ್ರೀತಿಸು
ದು:ಖ ಅಂದರೇನು ಗೊತ್ತಾ

-


18 MAR 2022 AT 20:57

ಕಾಣದ ಖುಷಿಯಲಿ
ನಿನ್ನ ಬಾಳಲಿ
ನಾ ಹೇಗೆ ಬದುಕಲಿ

-


Fetching Mallikarjun.n. Bajantri Quotes