ನೆನ್ನೆ ಸತ್ಯವೊ, ಇಂದು ಸತ್ಯವೊ
ನಾಳೆ ಸತ್ಯವೋ ನಮ್ಮ ಭ್ರಮರದಲಿ..
ಮಿಥ್ಯಯಾವುದು ನಿತ್ಯ ಲೋಕದಲಿ...-
Mallik Arjun
(ಮಲ್ಲಿಕ್. ಕುದೇರು...✍)
371 Followers · 160 Following
💚ವನಸಿರಿಯ ನೆಲೆಬೀಡು💚
🖤ಕಪ್ಪು ಶಿಲೆಯ ಗರ್ಭಗೂಡು🖤
'ರಾಜ-ರತ್ನ'ರ ಗಡಿನಾಡ ಕನ್ನಡಿಗ,
ಕನ್ನಡ ಅಂದ್ರೆ ಅಚ್ಚು-... read more
🖤ಕಪ್ಪು ಶಿಲೆಯ ಗರ್ಭಗೂಡು🖤
'ರಾಜ-ರತ್ನ'ರ ಗಡಿನಾಡ ಕನ್ನಡಿಗ,
ಕನ್ನಡ ಅಂದ್ರೆ ಅಚ್ಚು-... read more
Joined 27 January 2018
20 SEP 2024 AT 18:32
8 SEP 2022 AT 8:00
ತೇಜಸ್ವಿ ನಮ್ಮ್ನ ಯಾವ್ಯಾವ ಥರ ಆವರ್ಸತಾರೋ ಕಾಣೆ.,
ಆದ್ರೆ ಪ್ರತಿ ಸಲನೂ ಇಷ್ಟ ಆಗ್ತಾರೆ...-
14 AUG 2022 AT 12:50
ತಿರಂಗದ ರಂಗು ಮನೆ
ಮನೆಗಳಲ್ಲಿ ರಂಜಿಸಿದರು..
ಅದರ ಗೌರವವೆಲ್ಲೊ
ಗೌಪ್ಯವಾಗಿ ಕಳೆದು ಹೋಗುತಿದೆ...-
4 JUL 2022 AT 7:57
ಜಗವೆಲ್ಲ ಸಂತಸದ
ಸ್ನೇಹ ಬಯಸಿ ಹೊರಡುವಾಗ..
ಸಂತಾಪದ ಸಂಬಂಧಿ ಯಾರು,?
ಮುರಿದ ಮನ ನಕ್ಕಿತಾಗ...-
11 JUN 2022 AT 13:00
ಮನಸು ಕಾದಿದೆ ಮೌನವಾಗಿದೆ,
ಬಾ ಮುದ್ದಿಸು, ಮಾತಾಡಿಸು..
ಅಪ್ಪುಗೆಯ ಅಂಕುಶದಿ,
ತಿವಿದೊಮ್ಮೆ ಎಚ್ಚರಿಸು..
ಪ್ರೀತಿಯೌತನವ,
ಉಣಬಡಿಸಿ ಉಪಚರಿಸು..
ಸಮ್ಮಿಲನದ ಸವಿರಾಗದಿ,
ಈ ಮನವ ಸತ್ಕರಿಸು..
ನಲ್ಲೆ ಎನ್ಮನವ ನೀ ಸತ್ಕರಿಸು...-
8 JUN 2022 AT 8:33
ಬುದ್ಧನಾದರೂ ಇನ್ನೊಮ್ಮೆ
ಬಂದು ಹೋಗಬೇಕಿತ್ತು..
ಅವನ ಶಾಂತ ಚಿತ್ತತೆಯ ಘಮಲಿನ
ಸಣ್ಣ ಗಾಳಿಯನ್ನಾದರು ಹರಡಿ...-