win or lose we stand always with nation
-
ಮೀಡಿಯಾ ಎಸ್ಟು ತಲೆ ಹಿಡಿಯೋ
ಕೆಲ್ಸ ಮಾಡ್ತಾ ಇದೆ (ಅಂದ್ರೇ)
ಇರೋದನ್ನಾ ತಿರುಚುತ್ತಿದೆ.
( ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು )-
ಬ್ರಿಟಿಷರಿಂದ ಅಂತು ಸ್ವಾತಂತ್ರ ಸೀಕ್ತು
ಆದರೆ ಭ್ರಸ್ಟ್ ರಾಜಕಾರಣಿಗಳಿಂದ ಮತ್ತು ಭ್ರಸ್ಟ್ ಅಧಿಕಾರಿಗಳಿಂದ ಸ್ವಾತಂತ್ರ ಯಾವಾಗ ......!-
British se aazadi tho mili magar bhrasht neta ji aur bhrasht Adhikari yon se aazadi kab milegi ......!
-
Phele Britishe ne logonko sath milkar rahne nahi diya .
Aur abhi neta wo ne logonko sath milkar rahne nahi derahe hai .
Unko pata hai ke hum sath milkar rahne lageto unki daal nahi galti.— % &-
Na dekha dekhi
Na pheka pheki.
A dhono karnese hamari jindagi hogi fhiki fhiki.-
ಈಗಿನ ಕಾಲದ ಪ್ಯಾಶನ್
ಹೆಂಗ ಆಗಿದೆ ಅಂದ್ರ.
ಗಂಡು:- ಎಸ್ಟ್ ಹರದಿದ್ದು ಬಟ್ಟೆ ಹಾಕೊತಾರು ಆದ್ ಫ್ಯಾಷನ್.
ಹೆಣ್ಣು:- ಎಸ್ಟ್ ಕಡಿಮೆ ಬಟ್ಟೆ ಹಾಕೊಂದು ತಮ್ಮ ಅಂಗಾಂಗ ಪ್ರದರ್ಶನ ಮಾಡ್ತಾರು ಆದ್ ಫ್ಯಾಷನ್.-
S S L C ಹುಡಗರು & ಹುಡಗ್ಯಾರು
ಫೇಲ್ ಆದ್ರ ಎನ್ ತೇಲಿ ಕೆಡಸಕೋ ಬ್ಯಾಡ್ರಿ ಸಾಲಿ ಕಲತಾವರ ಕಿಂತ್ ಕಲಿಯದೆ ಇದ್ದಾವರ ಜಾಸ್ತಿ ಬುದ್ದಿವಂತರೂ ಮತ್ತು ಶ್ರೀಮಂತರು ಅದಾರು.
💪ಈಸಬೇಕು ಇದ್ದು ಜಯಿಸಬೇಕು💪
Failure is the stepping stone of success-
ಒಬ್ಬ್ ಊಟಕ್ಕಾಗಿ ಹಾತೊರೆಯುತ್ತಿದ್ದರೆ ,
ಇನ್ನೊಬ್ಬ ಮಾಡಿರುವ ಊಟ ಕರಿಗಿಸುವುದಕ್ಕೆ ಹಾತೊರೆಯುತ್ತಿದ್ದ.-