Maithri. S   (My3...)
67 Followers · 7 Following

read more
Joined 14 September 2019


read more
Joined 14 September 2019
21 SEP 2022 AT 21:01

ಅನುದಿನ ಅವರ ಭೇಟಿಯಾಗುತ್ತಿತ್ತು,
ಆ ಭೇಟಿಗಳಿಗೆ ನಿಂತ
ಹೆಮ್ಮರವೇ ಸಾಕ್ಷಿಯಾಗಿತ್ತು..
ರೆಂಬೆಯನ್ನೇರಿ ಕುಳಿತ ಗಿಳಿಯೊಂದು
ಶ್ರೋತೃವಾಗಿತ್ತು,
ಅವರಿಬ್ಬರ ಮಾತಿಗೆ ಮೈಮರೆತು
ಮೂಕವಾಗುತ್ತಿತ್ತು..

ಕೆಲ ದಿನಗಳಿಂದ ಭೇಟಿ ನಿಂತಂತಿದೆ,
ಮೊದಲಿದ್ದ ಮಾತೆಲ್ಲ ಸುಳಿವಿಲ್ಲದೆ
ಸ್ವರಹೀನವಾಗಿದೆ..
ಮರಕ್ಕೆ ಬುಡವೇ ಸಡಿಲವಾದಂತಿದೆ,
ಕೊಂಬೆಯನ್ನೇರಿ ಕುಳಿತ
ಕೋಗಿಲೆಯೂ ದನಿ ಕಳೆದುಕೊಂಡಿದೆ..

ಅವರಿಗಾಗಿ ಹುಡುಕುತ್ತ ಹಕ್ಕಿಯೊಂದು
ಊರೂರು ಸುತ್ತಿದ್ದೆ,
ಸಣ್ಣ ಸುಳಿವೂ ಸಿಗದೆ
ಸೋತು ಸುಮ್ಮನಾಗಿದೆ..
ವೃಕ್ಷದ ಸುತ್ತಮುತ್ತ ಸುಳಿದ ತಂಗಾಳಿಯು
ಕುಳಿತವರಿಗೆಲ್ಲ ಅದೇ ಕಥೆಯ ಮತ್ತೆ ಮತ್ತೆ
ಹೇಳಿದಂತೆ ಭಾಸವಾಗಿದೆ..
-My3..

-


4 SEP 2022 AT 20:08

ತಾನೇ ಗೊಂದಲಗಳ ಗೂಡಾಗಿ
ಅರಸಿಯೂ ಬರುವಳು..
ಸಹೋದರಿಯ ಸಂಗ
ಎಂತಿರುವುದೆಂದು ತಿಳಿಸಿಕೊಟ್ಟವಳು,
ತನ್ನೆಲ್ಲಾ ಪಾತ್ರಗಳ ತಪ್ಪದೇ ನಿಭಾಯಿಸುವ
ನಿಪುಣ ನಾರಿಯಿವಳು..

-


3 SEP 2022 AT 20:05

ಅದರುತಿದ್ದ ಅಧರಗಳು
ಕೊಳಗಳಾದ ಕಂಗಳು
ನೂರು ಕಥೆಯ ಹೇಳಿತ್ತು,
ಕೆಲವರಿಗಷ್ಟೇ ಅದು ಕೇಳಿತ್ತು..

ಪದಗಳು ಸಾಲದಾದಾಗ
ಸ್ವರವು ಸಹಕರಿಸದಿದ್ದಾಗ
ಕಣ್ಣು ಮಾತಾಡಿತ್ತು,
ಆ ನೋಟವೇ ಮಾತಾಗಿತ್ತು..

ಭಾಷೆಯು ಬೇಕಿಲ್ಲ
ಭಾವನೆಗಳಿಗೆ ಕೊರತೆಯಿಲ್ಲ
ನೋವಿನಲಿ ತುಂಬಿಕೊಂಡು,
ನಲಿವಿನಲಿ ಮಿಂಚಿತ್ತು..

ಕತ್ತಲಲ್ಲಿ ಕಳೆದವರ
ಸುಳಿವಿಲ್ಲದೆ ಅಲೆದವರ
ಅರಸಿ ತನ್ನತ್ತ ಸೆಳೆಯಲು
ಆ ಅಕ್ಷಿಗಳೇ ಸಾಕಿತ್ತು..

ಮನದ ದರ್ಪಣ ತಾನಾಗಿತ್ತು,
ಮಾತಿಲ್ಲದೇ ಮೌನವ ಮುರಿದಿತ್ತು..
-My3..

-


18 FEB 2022 AT 8:44

What we try to ignore,
Attracts us the more..

-


12 FEB 2022 AT 11:15

हम फिर से तुझे जीने की कोशिश करेंगे..
एक बार तुझे दूसरों के नाम करके देख चुके है,
अब फिर वही गलती नही दोहराएंगे..

-


11 FEB 2022 AT 16:36

A tree without leaves..
Which still exist,
But not too it's fullest..

-


11 FEB 2022 AT 16:35

उसे दिल में जो भर लिया हैं..
अब बस निभाना बाकी हैं इस वादे को,
चुपके से प्यार जो कर लिया हैं..

-


9 FEB 2022 AT 11:52

और इंतजार भी नही हो रहा..
आंखो से ही सब कुछ कहने की फैसला किया था हमने,
पर वो इशारे ही नही समझ रहा..

-


9 FEB 2022 AT 11:49

और चुप भी रह न सके..
वो आज सामने भी आ जाए,
तो नजर न मिला सके..

-


6 FEB 2022 AT 16:15

उसे पाने का..
पर वो कभी उससे वो बात कह ही नहीं पाई..
क्योंकि सताता था दर हमेशा,
उसे कोने का..

-


Fetching Maithri. S Quotes