ನಾನ್ ಲವ್
ಮಾಡೋ
ಹುಡ್ಗಿ ಕೇಳಿದ್ಲು
ನಿನ್ಗೆ
ನಾನ್ ಮುಖ್ಯನಾ
ಇಲ್ಲ ನಿನ್
ಜೀವ ಮುಖ್ಯನಾ
ಅಂತ, ಅದ್ಕೆ ......👇
ನಾನು
ಜೀವ ಮುಖ್ಯ ಅಂದೆ
ಕೋಪ ಮಾಡ್ಕೋಂಡು
ಹೋದ್ಲು,,,
ಅವಳಿಗೇನು
ಗೋತ್ತು👭
ಅವಳೇ
ನನ್ನ ಜೀವ💝 ಅಂತ....👍😎
I lv u💞Dimple Queen-
Mahesh Mahesh
((*gaja mahi*))
1.6k Followers · 3.6k Following
ಬಾಳೆಂಬ ಪಯಣದಿ ಜೊತೆಯಾಗಿ ನೀ ಬರುವೆ
Joined 21 May 2020
7 APR 2022 AT 20:42
15 JAN 2022 AT 20:22
💞
🙏❤🙏
ಅದೊಂದು ದಿನ
ಆ ಬ್ರಹ್ಮನು ಹೆಣ್ಣಿಗೆ
ಮುತ್ತು ರತ್ನಗಳು
ವಜ್ರ ವೈಡೂರ್ಯಗಳು
ಎಲ್ಲವನ್ನು ಸಮರ್ಪಿಸಿದರು
ಆದರೂ ಅವಳ ಅಂದ ಹೆಚ್ಚಾಗಲಿಲ್ಲ
ಕೊನೆಗೂ ಅವಳ ಅಂದವನ್ನು ಹೆಚ್ಚಿಸಲು
ಹೂವಾಗಿ ನೀನೇ ಬರಬೇಕಾಯಿತು 🙏
-
15 JAN 2022 AT 19:55
ನಿನ್ನ ಕಂಡ🙄
ಕ್ಷಣದಿಂದ😘
ಯಾಕೋ ನಾನು💞
ನನ್ನಲಿಲ್ಲ❤
......................?
ಲೈಟಾಗಿ ಒಂದು😄
ಆಕ್ಸಿಡೆಂಟ್ ಆಯ್ತಲ್ಲ 😭
-
15 JAN 2022 AT 19:00
ಹುಟ್ಟುವಾಗ
ಏನು ತರಲಿಲ್ಲ
ಸಾಯುವಾಗ
ಏನು ಒಯ್ಯೇದಿಲ್ಲ
ನನ್ನದು ನಿನ್ನದು
ಎನ್ನುವುದು
ಎಷ್ಟು ಕಾಲ
ಮನುಜ ಓಮನುಜ ಓ
ಮನುಜ ಓ ಮನುಜ-
26 DEC 2021 AT 22:36
ಬಸ್ ಹಿಂದೆ ಹೋದರೆ ಧೂಳು
ಹುಡುಗಿ ಹಿಂದೆ ಹೋದರೆ ಗೋಳು
ಏನು ತಿಳಿಯದು ನನಗೆ
ನೀವೇ ಹೇಳಿ ಜೋಗಿ ಜಿ
ಯಾವುದರ ಹಿಂದೆ ಹೋಗಲಿ-