Mahesh M  
0 Followers · 1 Following

Joined 22 April 2024


Joined 22 April 2024
15 HOURS AGO

ನಿನ್ನನ್ನು ನೀನು ಹುಡುಕಿಕೊ....
ಉಳಿದೆಲ್ಲಾ google ನಲ್ಲಿ
ಸಿಗುತ್ತದೆ..! 😀

-


1 MAY AT 8:34

ಕಾಯಕವೇ ಕೈಲಾಸ
ಇದುವೇ...
ಶ್ರಮ ಸಂಸ್ಕೃತಿ ವಿನ್ಯಾಸ.

ಕಾರ್ಮಿಕ ದಿನಾಚರಣೆಯ ಶುಭಾಶಯಗಳು

-


27 APR AT 22:33

Be an active
Instead of
a reactive...!

-


27 APR AT 8:58

ಪರಮೋಚ್ಚ ಗುರಿ ಎಂದರೆ...
ಪರಮ ಸುಖಿಯಾಗಿರುವುದು

-


24 APR AT 19:38

Justification
Is not a
measurement
of
One's character

-


23 APR AT 21:48

ಬಿರು ಬೇಸಿಗೆಯಲು
ಮನಸೊಮ್ಮೆ
ಕರಗಿಬಿಡುತ್ತೆ...
ಮಂಜಂತೆ...

-


23 APR AT 20:08

ಆಹಾ ಒಲವು
ಅದೆಂತಾ
ಉಯ್ಯಾಲೆ...
ತೂಕಡಿಸಿದವನೆ
ಪರಮ ಪಾಪಿ...

-


23 APR AT 10:54

ಪ್ರೇರಕನಾಗು
ಪ್ರೀತಿಯಿಂದ
ಪ್ರಭುತ್ವದಿಂದ...

-


Seems Mahesh M has not written any more Quotes.

Explore More Writers