ನಾ ಬರೆಯೋ ಸಾಲುಗಳಲ್ಲಿ
ಸುಳ್ಳು ಅಡಗಿತ್ತು..
ಹೇಳದೇ ಉಳಿದ ಮಾತಲ್ಲಿ
ನಿನ್ನ ಪ್ರೀತಿ ಮೂಡಿತ್ತು..
-
Mahantesh
(Royal king)
10 Followers · 2 Following
Love is life
Friend's for ever, I love my friend's not for stupid girl's.
ಹೆಚ್ಚೆನು ಹೇಳಲಾರೆನು... read more
Friend's for ever, I love my friend's not for stupid girl's.
ಹೆಚ್ಚೆನು ಹೇಳಲಾರೆನು... read more
Joined 2 February 2019
11 MAY 2022 AT 11:02
5 MAR 2022 AT 15:34
ನಾ ಏಕಾಂಗಿಯಾಗಿರುವಾಗ ನೀ ಯಾಕಾಗಿ ಬಂದೆ ನನ್ನೆದುರು,
ಬಲು ಮೋಸವಾಗಿದೆ ನನ್ನ ಹೃದಯಕ್ಕೆ ನೀ ತಿರುಗಿ ನೋಡದೇ ಹೊರಟಿರಲು
-
11 JAN 2022 AT 22:05
ಅತೀಯಾದ ನಂಬಿಕೆಯ ಮೇಲೆ ಪೆಟ್ಟು ಬಿದ್ದಾಗ,
ಕೆಲವುಬಾರಿ ದ್ವನಿ ಮಾತನಾಡುವುದರ ಬದಲು,
ಮೌನ ಮಾತನಾಡುತ್ತದೆ
-
30 DEC 2021 AT 13:20
ಕನಸಲ್ಲಿ ಇಂದು ನಿನ್ನಯ ಗೈರು ಹಾಜರಿಗೆ
ನಿದ್ದೆಯು ಕೂಡ ಚಡಪಡಿಸುತ್ತಿತ್ತು,
ಕಣ್ಣ ರೆಪ್ಪೆಯ ಮುಚ್ಚಾಟ ಹೃದಯದ
ಬಡಿತಕ್ಕಿಂತ ತುಸು ಜಾಸ್ತಿಯೇ ಆಗಿತ್ತು
-