MAHAN MAHAN   (MAHAN)
44 Followers · 20 Following

Joined 25 March 2019


Joined 25 March 2019
23 JUL 2022 AT 22:16

ಯಾವಾಗ್ಲೂ ಏನಾದ್ರೂ ಒಂದ್ ಪ್ರಯತ್ನ ಮಾಡ್ತಾ
ಇರ್ಬೇಕು....

ಯಶಸ್ವಿ ಆದ್ರೆ ಮನೆಯವರು ಖುಷಿ ಪಡುತ್ತಾರೆ
ಯಶಸ್ವಿ ಅಗದಿದ್ರೆ ಪಕ್ಕದ ಮನೆಯವರು, ಸಂಬಂಧಿಕರು ಖುಷಿ ಪಡ್ತಾರೆ,
ಒಟ್ನಲ್ಲಿ ನಮ್ಮಿಂದ 4 ಜನ ಖುಷಿಯಾದ್ರೆ ಸಾಕು.

-


8 MAY 2022 AT 11:47

Happy Mothers Day Maa

ಉಸಿರು ಕೊಟ್ಟು ಜನ್ಮ ನಿಡಿ
ಹೆಸರನಿಟ್ಟು ಜಗಕೆ ತೋರಿ
ಮುತ್ತು ಕೊಟ್ಟು ತುತ್ತು ತಿನಿಸಿ
ಸಾಕಿ ಸಲುಹಿದ ಜನ್ಮದಾತೆಗೆ
ಕೋಟಿ ಕೋಟಿ ನಮನಗಳು

ವಿಶ್ವ ಅಮ್ಮಂದಿರ ದಿನದ ಶುಭಾಶಯಗಳು

-


1 FEB 2022 AT 14:24

ಅತಿಯಾಗಿ ಭಾವಜೀವಿ ಆಗಬೇಡಿ
ಇಲ್ಲಿ ಭಾವನೆಗಳಿಗೆ
ಬೆಲೆ ಇಲ್ಲ...!!!— % &

-


23 JAN 2022 AT 21:42

ಅರಿವಿಲ್ಲದ ನಮಗೆ ಅರಿಯದ ಜಗತ್ತನ್ನ ತೋರಿಸಿದವ ಅಪ್ಪ, ಗೊತ್ತಿರದ ಜೀವನದ ಘಟ್ಟವನ್ನು ಗಟ್ಟಿಯಾಗಿಸಿ ರೂಪಿಸಿದವ ಅಪ್ಪ. ✨️❤

ಅಪ್ಪನ ಕರುಣೆ ಪ್ರೀತಿ ಕಾಳಜಿ ಯಾವದು ಗೋಚರಿಸದೆ ಉಳಿಯುವ ಅಮೂಲ್ಯ ರತ್ನಗಳು. ✨️💕🌟

ಅಂತಹ ಅಪ್ಪನ ಕಾಳಜಿಯ ಕಥೆಯೊಂದು ನಿಮ್ಮ ಮುಂದಿದೆ.. ನೋಡಿ ಹರಸಿ ಹಾರೈಸಿ , ಮತ್ತಷ್ಟು ಪ್ರೀತಿಯನ್ನು ನಿಮ್ಮಿಂದ ನಿರೀಕ್ಷೆ ಮಾಡುತ್ತೇವೆ 🥰

-


23 JAN 2022 AT 15:25

" ಶ್ರೀ ಕೃಷ್ಣ "

ಎಲ್ಲರ ಜೊತೆಯಲ್ಲಿಯೇ ಇರು ಎಲ್ಲರಂತೆ
ನಗುತ್ತಲೆ ಇರು ಅಷ್ಟೇ ಬಿಟ್ಟರೆ ಎಲ್ಲರೂ
ನಮ್ಮವರು ಎಂದು ಹೆಮ್ಮೆ ಪಡಬೇಡ
ನಟನೆಯಿಂದ ಕುಡಿದ ಮನುಷ್ಯನ
ಪ್ರೇಮ ವಿಷಕ್ಕಿಂತ
ಅಪಾಯಕಾರಿಯೆಂದು ನೀ ಮರೆಯಲೇ
ಬೇಡ...

-


23 JAN 2022 AT 15:02

ಕೆಲವೊಮ್ಮೆ ಮನಸ್ಸು ಹೇಳುತ್ತದೆ
ಜನರು ನಿಮ್ಮೊಂದಿಗೆ ಹೇಗೆ
ವರ್ತಿಸುತ್ತಾರೋ. ನೀನು ಹಾಗೆ
ವರ್ತಿಸು ಎಂದು...
ಆದರೆ ಹೃದಯ ಹೇಳುತ್ತೆದೆ
ನಾನು ಅವರಂತೆಯೇ ವರ್ತಿಸಿದರೆ.
ಅವರಿಗೂ ನನಗೂ ಏನೂ
ವ್ಯತ್ಯಾಸ ಎಂದು...

-


16 JAN 2022 AT 20:55

ಹೃದಯ ಅತ್ಯಂತ ಫಲವತ್ತಾದ ಜಾಗ
ಅಲ್ಲಿ ನೀವು ಪ್ರೇಮ, ದ್ವೇಷ, ಮತ್ಸರ, ಸೌಹಾರ್ದ,
ದಯೆ ಏನನ್ನೇ ಬಿತ್ತಿದರು ಸೊಂಪಾಗಿ ಬೆಳೆಯುತ್ತದೆ
ಅದರಲ್ಲಿ ಬೀಡುವ ಫಲವನ್ನು
ನಾವು ತಿನ್ನಲೇಬೇಕಿರುವುದು ಕಡ್ಡಾಯ
ಆದ್ದರಿಂದ ಬಿತ್ತುವಾಗಲೇ ಫಲದ ಬಗ್ಗೆ ಎಚ್ಚರವಿರಲಿ.

-


16 JAN 2022 AT 20:36

ಮನುಷ್ಯ ಜಗತ್ತನ್ನು ಬದಲಾಯಿಸಿ ಯಶಶ್ವಿಯಾಗಲಾರ
ತನ್ನನ್ನು ತಾನು ಬದಲಾಯಿಸಿಕೊಂಡಾಗ
ಮಾತ್ರ ಯಶಶ್ವಿಯಾಗುತ್ತಾನೆ.

-


16 JAN 2022 AT 20:32

ಸ್ಪರ್ಶ ಸಾಕು ಆ ಹೂ ಅರಳೊಕೆ
ನಿನ್ನ ಸನಿಹ ಸಾಕು.
ಈ ಹೃದಯ ಮಿಡಿಯೂಕೆ..

-


16 JAN 2022 AT 20:24

ನಮ್ಮ ಮಾತನ್ನೇ ಅರ್ಥ
ಮಾಡ್ಕೊಳ್ಳದೇ ಇರೋರ್ಗೆ...
ನಮ್ಮ ಮನಸ್ಸು ಅರ್ಥ
ಆಗತ್ತೆ ಅಂಥ ತಿಳ್ಕೊಳ್ಳೋದು ಭ್ರಮೆ...

-


Fetching MAHAN MAHAN Quotes