Mahalingesh Madhure   (ಎಸ್.ಎಮ್.ಮಧುರೆ)
1.4k Followers 0 Following

ಎಸ್.ಎಮ್.ಮಧುರೆ
ಚಿತ್ರದುರ್ಗ.

ಕೃಷ್ಣಂ ವಂದೇ ಜಗದ್ಗುರುಂ 🙏💙
Joined 26 May 2019


ಎಸ್.ಎಮ್.ಮಧುರೆ
ಚಿತ್ರದುರ್ಗ.

ಕೃಷ್ಣಂ ವಂದೇ ಜಗದ್ಗುರುಂ 🙏💙
Joined 26 May 2019
28 SEP 2022 AT 19:56

Om Namah Shivaya

-


15 FEB 2022 AT 20:52

SONG OF THE LIFE

I have no name,
I am as the fresh breeze of the mountains.
I have no shelter;
I am as the wandering waters.
I have no sanctuary, like the dark gods;
Nor am I in the shadow of deep temples.
I have no sacred books;
Nor am I well-seasoned in tradition.
I am not in the incense
Mounting on the high altars,
Nor in the pomp of ceremonies.
I am neither in the graven image,
Nor in the rich chant of a melodious voice.
I am not bound by theories,
Nor corrupted by beliefs.
Iam not held in the bondage of religions,
Nor in the pious agony of their priests.
lam not entrapped by philosophies,
Nor held in the power of their sects.
I am neither low nor high,
I am the worshipper and the worshipped.
I am free.
My song is the song of the river
Calling for the open seas,
Wandering, wandering,
I am Life.
I have no name,
I am as the fresh breeze of the mountains.

~ Jiddu Krishnamurti

-


27 JUL 2021 AT 17:35

ನಾನು ಏನೂ ಆಗಿರಲಿಲ್ಲ
ನಾನು ಏನು ಆಗುವುದೂ ಇಲ್ಲ
ನಾನು ಏನಕ್ಕೂ ಸಂಬಂಧಿಸಿಲ್ಲ
ನಾನು ಏನಕ್ಕೂ ನಿಲುಕುವುದಿಲ್ಲ
ನಾನು ಯಾವುದೂ ಅಲ್ಲ
ನನ್ನದು ಏನೂ ಇಲ್ಲಿಲ್ಲ
ನನ್ನವರು ಯಾರೂ ಇಲ್ಲ
ನಾನು ಎಲ್ಲಿಯೂ ಇಲ್ಲ
ಮತ್ತು ನನ್ನ ಹೊರತುಪಡಿಸಿ ಇಲ್ಲಿ ಏನೂ ಇಲ್ಲ
ಅಸಲಿಗೆ ನಾನು ಇಲ್ಲವೇ ಇಲ್ಲ
ಹೀಗೆ ಒಮ್ಮೆ ಪ್ರೀತಿಯಿಂದ ಆಲೋಚಿಸಿ ನೋಡಿ
ಮತ್ತು ಆಲೋಚನೆಯನ್ನು ಸಹ
ಅದೇ ಇರುವಿಕೆಯಲ್ಲಿ ಮುಳುಗಿಸಿ ಬಿಡಿ,
ನಿಮಗೆ ಏನು ಅನಿಸುತ್ತದೇ..?

-


29 JUN 2021 AT 22:17

ಕತ್ತಲು ಬೆಳಕು ಎರಡನ್ನೂ
ಅರಿಯುವ ಸಾಕ್ಷಿರೂಪ

ಕತ್ತಲು ಬೆಳಕು‌‌ ಎರಡನ್ನೂ
ತನ್ನೊಳಗಿರಿಸಿದ ವಿರಾಟ ರೂಪ

ಕತ್ತಲು ಬೆಳಕು ಎರಡರ
ಮೂಲವಾದ ಸ್ವಸ್ವರೂಪ
ತಾನೆಂದು ಅರಿಯುವುದೇ
ಮಹಾಬೆಳಕು

-


22 JUN 2021 AT 21:45

ಮೌನವೆಂದರೆ,
ಹೇಳುವವನು, ಕೇಳುವವನು
ಇಬ್ಬರೂ ಇಲ್ಲವಾಗುವುದು

-


22 JUN 2021 AT 21:40

ಮೌನವೆಂದರೆ,
ಮನಸ್ಸನ್ನು ಪೂರ್ಣವಾಗಿ ಮುಚ್ಚಿ
ಹೃದಯದ ಬಾಗಿಲನ್ನು ತೆರೆಯುವುದು

-


22 JUN 2021 AT 21:34

ಮೌನವೆಂದರೆ,
ಓಡುವ ಕಾಲವನ್ನೂ ತಡೆದು ನಿಲ್ಲಿಸುವುದು
ಆದಿ-ಅಂತ್ಯಗಳ ಮೀರಿದ ಅನಂತವಾಗಿರುವುದು

-


19 OCT 2019 AT 19:17

೨೦೦೦ ಉಲ್ಲೇಖಗಳ ಪೂರ್ಣಗೊಳಿಸಿರುವ
ಪ್ರೀತಿಯ ಅಮ್ಮಾಜಿಗೆ ಹೃತ್ಪೂರ್ವಕ ಅಭಿನಂದನೆಗಳು.🙏🙏💐💐

-


14 OCT 2019 AT 22:28

ಮರಳುಗಾಡಿನಲ್ಲಿ ಸಸಿ ಬೆಳೆಸು
ಬೆಳೆಯುತ್ತದೆ
ಆದರೆ
ಮತ್ತೇ ಪ್ರೀತಿಸಲು
ಪ್ರೇರೇಪಿಸಬೇಡ
ಮತ್ತೇ ಚಿಗುರದಂತೆ
ಎದೆಯಿಂದ ಚಿವುಟಿ
ಹಾಕಿರುವೆ

-


26 JUN 2019 AT 7:48

ಅಂತರಾಷ್ಟ್ರೀಯ
ಮಾದಕ ವಸ್ತು ವಿರೋಧಿ ದಿನ
June 26


(See In Caption)

-


Fetching Mahalingesh Madhure Quotes