ಮತ ಹಾಕುವಾಗ ಮತಿಯಿರಲಿ
ಅಂತರಾತ್ಮದ ಸಮ್ಮತಿಯಿರಲಿ
ನಿಮ್ಮ ಮತ ನಾಡಿನ ಭವಿಷ್ಯದ ತಳಹದಿ
ಯೋಚಿಸಿ ಮತ ಚಲಾಯಿಸಿ....-
Mahalakshmi Prabhu
(Miss Prabhu)
69 Followers · 35 Following
ನನ್ನ ಕಿರು ಪರಿಚಯ:
ನಾನು ಮಹಾಲಕ್ಷ್ಮೀ ಶ್ರೀರಂಗ ಪ್ರಭು.
ನನ್ನೂರು ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕು. ಜನನ... read more
ನಾನು ಮಹಾಲಕ್ಷ್ಮೀ ಶ್ರೀರಂಗ ಪ್ರಭು.
ನನ್ನೂರು ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕು. ಜನನ... read more
Joined 6 May 2018
12 MAY 2018 AT 15:34
5 OCT 2020 AT 23:00
ಕೆಲವು ಪ್ರಶ್ನೆಗಳಿಗೆ ಉತ್ತರ ಹುಡುಕಲು ಹೊರಟರೆ ಪ್ರಶ್ನೆಗಳು ಹೆಚ್ಚುತ್ತವೆ ಹೊರತು ಬಯಸಿದ ಉತ್ತರ ಸಿಕ್ಕಿಲ್ಲ
©️ ಮಹಾಲಕ್ಷ್ಮೀ-
4 OCT 2020 AT 13:56
ಸಂಬಂಧಗಳೇ ಹಾಗೆ
ಕಮಲದೆಲೆಯ ಮೇಲಿನ ನೀರಿನ ಗುಳ್ಳೆ
ಅಂಟಿಯೂ ಅಂಟದಂತೆ.....
ಕೊನೆಗೊಂದೇ ಹಿತ
ನಮ್ಮ ಮೂಲ ಸಂಬಂಧ
ಭೂತ, ವರ್ತಮಾನ ಹಾಗೂ
ಭವಿತವ್ಯಕ್ಕೆ-
18 APR 2020 AT 15:13
When the college representative goes on stage for "Farewell Speech"
-