ಮಾಯಾ ಜಿಂಕೆ   ("ವೈರಾಗ್ಯ")
986 Followers · 371 Following

read more
Joined 7 December 2019


read more
Joined 7 December 2019

ಅತಿಯಾದ ಒಳ್ಳೆತನ ಕಂಡಾಗ ನಾಟಕೀಯ ಅನಿಸೋದು ನನಗ್ ಮಾತ್ರನಾ?

-



ಅವನೊಬ್ಬ ಹೃದಯ ಕದಿಯುವ ಕಳ್ಳ
ಅವಳು ಪ್ರೇಮ ಮಂದಿರದ ದಾಸಿ

-



ನೆನಪುಗಳು ನಿಮಗೆ ಎಷ್ಟು ಮುಖ್ಯ??

-



ಬಹುಶಃ ಮೊಬೈಲ್ ಫೋನ್ ಗಳು ಇಲ್ಲದಿದ್ದರೆ.
ಮನುಷ್ಯ
ಭಾವನೆಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡ್ತಿದ್ನೇನೋ...

-



ಎಲ್ಲಾರ ಪ್ರೀತಿಯಲ್ಲೂ ಸೋತವಳು ನಾನು
ಯಾವ ಪ್ರೀತಿಯು ಗೆಲುವಿನೆಡೆಗೆ ಕರೆದೋಯ್ಯಲೇ ಇಲ್ಲಾ...

-



ಕಾಣದವನನ್ನು ಹುಡುಕಿಕೊಂಡು ಹೊರಟವಳಿಗೆ ಸಿಕ್ಕಿದ್ದು ಅವನೊಲವಷ್ಟೇ ಅಲ್ಲ ಅವನೆನ್ನುವ ಗೆಲವು.

-



ಒಂದಿಷ್ಟು ಬಿಡುವು ಮಾಡಿಕೊಂಡು ಆಲಿಸು ನನ್ನೆದೆ ಬಡಿತವ..
ಹೇಳಲಾರದೆ ಉಳಿದ ಅದೆಷ್ಟೊ ಮಾತುಗಳು ಕೇಳಿಸುವುದು

-



ನೆನಪಾಯಿತು ಇವತ್ತು ನಮ್ಮೂರಲ್ಲಿ ಸಂತೆ ಅಂತೇ 😂

-



" I love you " ಈಗಿಗಾ ಈ ಪದಕ್ಕೆ ಬೆಲೆನೆ ಇಲ್ದಿರೋ ಹಾಗ್ ಆಗಿದೆ.
ಯಾರು ಯಾರಿಗೆ ಬೇಕಾದರೂ ಸಲಿಸಾಗಿ ಹೇಳಿ ಬಿಡ್ತಾರೆ. ಭಾವವಿಲ್ಲದೆ

-



ಎಷ್ಟೇ ಪ್ರಬುದ್ದರಾದರೂ ಮನಸು ತೀರಾ ಮಕ್ಕಳಿಗಿಂತ ಹೆಚ್ಚು ಕಡೆಯಾಗಿಬಿಡೋದು ಪ್ರೀತಿಸಿದವರ ವಿಷಯದಲ್ಲಿ ಮಾತ್ರ...!!

-


Fetching ಮಾಯಾ ಜಿಂಕೆ Quotes