ಇಟ್ಟ ಗುರಿ ತೊಟ್ಟ ಬಾಣ
ನೆಟ್ಟ ಬೀಜ ಸುಟ್ಟ ಸುಣ್ಣ
ಫಲಕೊಡದೆ ಇರಲಾರದು.

- ✍️ ಕವಿತ್ತ ಕರ್ಮಮಣಿ