M.Mrudula Bharadhwaj   (M.Mrudula Bharadhwaj)
67 Followers · 5 Following

Time has a worth♥️
Joined 9 October 2020


Time has a worth♥️
Joined 9 October 2020
25 FEB 2024 AT 21:11

ಏನೋ ಕಳೆದಕೊಂಡಂತೆ,
ಕಳೆದುಕೊಂಡದ್ದು ಕಳೆದುಹೊದಂತೆ,
ಕಳೆದು ಹೋಗಿರುವುದು ಕೊಳೆಯುತ್ತಿರುವಂತೆ..
ಭಾಸ..!!

-


22 FEB 2024 AT 20:15

Nothing...
It's just a Life..!

-


15 FEB 2024 AT 19:00

the way that time passes

-


12 FEB 2024 AT 5:31

Sometimes
Travel heels
all your pains...🖤

-


12 FEB 2024 AT 5:25

Sometimes all you need is A Lond Ride..🖤

-


1 JAN 2024 AT 0:20

ಬದುಕಿನ ಆಸೆಗಳನ್ನು ಹುಟ್ಟಿಸಿ,
ಕೊನೇ ತಿಂಗಳಲ್ಲಿ ವಾಸ್ತವದ ಪಾಠವ ಮಾಡುವ
ಮತ್ತದೇ ಹೊಸ ವರ್ಷಕ್ಕೆ,
ಹೊಸ ವರ್ಷದ ಹಾರ್ದಿಕ ಶುಭಾಷಯಗಳು..!

-


31 DEC 2023 AT 1:37

ಮರಳಿ ನಿನ್ನ ಮಡಿಲಲ್ಲಿ ಮಲಗುವ ಆಸೆ ಮೂಡಿದೆ ಒಲವೇ,
ಒಪ್ಪುವೆಯ ನೀ ಈ ಅಮಾಯಕ ಅನಾಥ ಜೀವವನ್ನು? 🥺

-


30 DEC 2023 AT 8:08

ಈ ವರುಷ ಹೇಗೆ ಕಳೆದು ಹೋಯ್ತು ಎನ್ನೋದೆ ತಿಳಿಯಲಿಲ್ಲ.
ಆದರೆ ಬದುಕಿನ ಪಾಠವನ್ನು ಹೇಚ್ಚಾಗಿ ಕಲಿತಿರುವುದು ಈ ವರುಷವೇ!

-


26 DEC 2023 AT 10:26

ಬದುಕೆಂಬುದು ಮುಳ್ಳಿನ ಹಾದಿ ಇದ್ದ ಹಾಗೆ..
ಮುಳ್ಳಿನ ಮೇಲೆ ನಡೆಯುತ್ತಾ - ಪ್ರಯಾಣಿಸುತ್ತಿರಬೇಕಷ್ಟೆ,
ಆಗಲೇ ನೋವು, ದುಃಖ, ಅಳು, ಕಷ್ಟಗಳೆಲ್ಲವೂ ಅಭ್ಯಾಸವಾಗಿಬಿಡುತ್ತವೆ..

-


26 DEC 2023 AT 10:01

ಜೀವನ ಎಂಬುದು ಬಸ್ಸಿನ ಪ್ರಯಾಣ ಇದ್ದ ಹಾಗೆ,
ಬಸ್ಸಿನಲ್ಲಿ ಪಕ್ಕದಲ್ಲಿ ಕುಳಿತವರೆಲ್ಲ ಪ್ರಯಾಣಿಕರಷ್ಟೆ!
ತಮ್ಮ ತಮ್ಮ ಸ್ಟಾಪ್ ಬಂದಾಗ ಇಳಿದು ಹೋಗುತ್ತಲಿರಬೇಕು...

-


Fetching M.Mrudula Bharadhwaj Quotes