ಕನ್ನಡ ನಾಡಿನಲ್ಲಿ...ಅದೆಷ್ಟೋ* ಪುಣ್ಯ ಪುರುಷರು,ಮಹಾ ಪುರುಷರು,ಮಹಾ ಮಾತೆಯರು ಪುಟ್ಟಿ,ಈ ಕನ್ನಡ ಮಣ್ಣಿನ ಮಹಿಮೆಯನ್ನು ಕೀರ್ತಿಯನ್ನು
ಮುಗಿಲೆತ್ತರಕ್ಕೆ ಬೆಳಗಿಸಿ, ಬಾಳಿ ಬದುಕಿ ಹೋಗಿದ್ದಾರೆ.
ಅಂತಹ ಕನ್ನಡಮ್ಮನ ವೀರ ಪುತ್ರರಾಗಿ, ಕಾವೇರಮ್ಮನ ಮಾಡಿಲ್ಲಲ್ಲಿ ಜನ್ಮತಳೆದು,ಭಾರತ ಮಾತೆಯ ತ್ರಿವರ್ಣ ಧ್ವಜವನ್ನು ದಶದಿಕ್ಕಿನಲ್ಲೂ ನೆಟ್ಟು,
ಭಾರತಮಾತೆಯ ಶತೃಗಳನ್ನು ಸದೆಬಡಿದು,ಈ ಪವಿತ್ರ ಭಾರತ ಭೂಮಿಯನ್ನು ರಕ್ಷಿಸಿ ಪರಕೀಯರ
ದಾಸ್ಯದಿಂದ ಭಾರತೀಯ ಸೇನೆಯನ್ನು ಮುಖ್ತಿಗೊಳಿಸಿ,
ಸೇನಾ ಬಲವನ್ನು ಹೆಚ್ಚಿಸಿ ಸೇವೆಗೈದ
ನಮ್ಮ ನಿಮ್ಮೆಲ್ಲರ ನೆಚ್ಚಿನ
ಸೇನಾನಿ ಫೀಲ್ಡ್ ಮಾರ್ಷಲ್
ಕೊಡೆಂದೆರ ಕಾರಿಯಪ್ಪನವರ
೧೨೩ ನೇ ಜನ್ಮದಿನಾಚರಣೆಯನ್ನು
ಸಂಭ್ರಮದಿಂದ ಆಚರಿಸೋಣ !
ಈ ದಿನ ಅವರ ಸ್ಮರಣೆಯ ಜೊತೆ ಜೊತೆಗೆ ನಮ್ಮ ಭಾರತೀಯ
ಯೋಧರೆಲ್ಲರಿಗೂ
ವಂದನೆಯನ್ನು ಸಲ್ಲಿಸಿ ಅವರೆಲ್ಲರಿಗೂ
ಆರೋಗ್ಯ ಭಾಗ್ಯ ಕೊಡಲೆಂದು
ದೇವರಲ್ಲಿ ಪ್ರಾರ್ಥಿಸೋಣವೇ?
-
A selfless Doctor deserve honours 24/7 and 365 days, but they don’t have luxury of time like us. They are least bothered about honours as they receive the highest honours from God instantaneously whenever they save precious life of patients they treat selflessly. An expert Doctor put his best efforts to treat patients to save their precious lives on this earth. Their primary goal is to cure ailments and the greater goal is to save life of patients at any cost. Keeping their personal life aside, they brainstorm with other expert doctors before treating critical patients and make patients breathe by putting all their knowledge and experience. Doctors don’t bothered about any country barriers or frontiers, caste or religion 'and'they serve patients from all walks of life ;from poor to rich and treat normal patients to critical cases by putting the best efforts. Doctors dedicate their entire life for serving patients and hence even today doctors’ profession is highly respected across the globe. Their service to mankind on any part of the globe are highly commendable and appreciable.
-
ಮಳೆಬಿಸಿಲ ಕಾವಿಗೆ ಗಿರಿನವಿಲು ಹುಚ್ಚೆದ್ದು ಕುಣಿದು ಕುಪ್ಪಳಿಸಿ ನರ್ತಿಸಲು ಆರಂಭಿಸಿದಂತೆ
-