In a life of being flower and thorn
Manipulate according to situation
Or else people use like flower
Through out as useless thorn
|☮️|
-
Follow me on Instagram letter__speaks
ಒಟ್ಟಿಗೆ ಕುಳಿತ ತುಟಿಯನ್ನು ಬೇರ್ಪಡಿಸಿ,
ಫಳ- ಫಳನೆ ಹೊಳೆಯುವ ಬಾಚಿ ಹಲ್ಲನ್ನು ಹೊರಗಿತ್ತಿ,
ಕಣ್ಣ ರೆಪ್ಪೆಗಳು ಸಣ್ಣದಾಗಿ,ಮೇಲೆ ಕೆಳಗಾಗುವ ಮೂಗು,
ಮೊಗದಲ್ಲಿ ಮೂಡಿ ಬರುವ ನಿನ್ನ ಆ ನಗು ನನಗೆ ಬಹಳ ಇಷ್ಟ
|☮️|
-
Mountain,
Word itself weighs huge
From beneath,huge world
When above it's just wow
|☮️|-
ಜುಮುಕಿಯ ಮಣಿಗಳು ಕೇಶಕ್ಕೆ ಸಿಲುಕಿ ವದ್ದಾಡುತ್ತಿತ್ತು
ಕೈಯಿನ ಬೆರಳುಗಳು ಬಿಡಿಸುವಲ್ಲಿ ಹರಸಾಹಸ ಪಡುತ್ತಿತ್ತು
ಕೇಶಕ್ಕೂ ಓಲೆಗೂ ನೋವಾಗದೆ ಮಣಿಯನ್ನು ಬಿಡಿಸಿವಲ್ಲಿ ಜಯಗಳಿಸಿತು.
ಕೂದಲನ್ನು ಕಿವಿಯ ಶಿಖರಕ್ಕೆ ಏರಿಸಿ,ಜುಮುಕಿಯನ್ನು ಹಾರಲು ಇರಿಸಿ
ವಿವಾದದಲ್ಲಿ ತೊಡಗಿದ್ದ ನಾರಿಯ ಬೆರಳಿಗೆ ಮತ್ತೆ ಕೆಲಸ ಕಾದಿತ್ತು
|☮️|
-
Our future is unknown, ever wondered why?
We loose interest when story is already known
Just a guess, any other guesses?
|☮️|
-
Prior to this,
Almost everyone were running behind costliest life with money
Now also everyone running for costliest life which can not earned by money
|☮️|
-
Bright sun can not act like Moon
Cool moon can not be soo bright
Sometimes you can not act
Sometimes you can not represent
Be yourself and do your work
People may spot you as Sun or Moon
So, hot sun or cool moon ?
|☮️|
-
ಮಗು ಸೂರ್ಯನನ್ನು ಆಟಿಕೆ ಎಂದು ಪರಿಗಣಿಸಿ,
ಆಡಲು ಬೇಕೆಂದು ಒಂದೇ ಸಮನೆ ಹಠ ಹಿಡಿಯಿತು
ಒಂದು ಕಿಲೋಮೀಟರ್ ನ ದೂರ ಅರ್ಥೈಸಿದ ಅಮ್ಮ
ಸೂರ್ಯ ಮತ್ತು ಭೂಮಿಯ ಅಂತರ ತಿಳಿಸಿದಳು
ಮಗು ಇರುವ ಆಟಿಕೆಯಲ್ಲೆ ಆಟವಾಡಲು ಶುರುಮಾಡಿತು
ವಿಷಯ ನಿಜವಾದರೂ ಇದು ತಮಾಷೆನೇ😉
|☮️|
-
Your future is not depending on past,
Your present may be reason of past,
Your poor past must not repeat,
Your Past is lost & future waiting on present,
Do something now which remain till last.
|☮️|-
Whatever you do people point on you,
All in good & bad way
However, let them talk;
Do your work in honest way
When time is yours, same people talk in good way,
If not infront, at least to their soul.
Be honest!!!
|☮️|-