ಮಾಡದಿರು ಯೋಚನೆ..
ಮಾಡು ಆಲೋಚನೆ..
ಇದು ನಮ್ಮವರು ಕೊಟ್ಟ ಸೂಚನೆ..😍-
ಲಕುಮಿ ನಾಗರಾಜ್
(ರಾಜಲಕ್ಷ್ಮಿ..✍️)
339 Followers · 77 Following
ಕೋಟೆನಾಡು ದುರ್ಗದ ಹೆಣ್ಣು
ನನ್ನ ಪುಟ್ಟ ಕುಟುಂಬವೇ ನನಗೆ ಸರ್ವಸ್ವ ❤️
ಸರಳ ಜೀವಿ 😊
ನಾನ್ ಏನ್ ದೊಡ್ಡ ಬರಹಗಾರ್... read more
ನನ್ನ ಪುಟ್ಟ ಕುಟುಂಬವೇ ನನಗೆ ಸರ್ವಸ್ವ ❤️
ಸರಳ ಜೀವಿ 😊
ನಾನ್ ಏನ್ ದೊಡ್ಡ ಬರಹಗಾರ್... read more
Joined 20 March 2019
19 SEP 2019 AT 13:47
ಚದುರಿದ ಸಂಬಂಧಗಳ
ಜೋಡಿಸುವುದು
ತುಂಬಾ ಕಷ್ಟವಾದ ಕೆಲಸ
ಒಂಥರಾ ಬೇಲಿ ಮುಳ್ಳಿಗೆ
ಸಿಕ್ಕ ಅಂಗಿಯಂತೆ
ನಾಜೂಕಾಗಿ ಬಿಡಿಸಿದರೆ
ಉಳಿಯುವುದು
ಕೈಚಲ್ಲಿದರೆ
ಛಿದ್ರವಾಗುವುದು....-
20 DEC 2021 AT 20:53
ಬಾಯಲ್ಲಿ ಮಲ್ಲಿಗೆಯಂತಾ ಮೃದು ಮಾತುಗಳು 😊
ಮನಸ್ಸು ಮಾತ್ರ ಕೊಳಕು ತುಂಬಿದ ಚರಂಡಿ..😐-
9 OCT 2021 AT 21:54
ಯರ್ರಾಬಿರ್ರಿ ಸುರಿಯೋ ಮಳೇಲಿ
ಮಿರ್ಚಿ ಮಂಡಕ್ಕಿ ತಿಂತಾ ತಿಂತಾ
ನಮ್ಮೊರ್❤️ ಜೊತೆ ಮಾತಾಡೋದೆ ಚಂದ😉
-
22 SEP 2021 AT 23:15
ಗುರುತು ಪರಿಚಯವಿಲ್ಲದ ಹೃದಯಗಳ ಬೇಟಿಯಾದ ದಿನ..
ಮೊದಲ ನೋಟದಲ್ಲೇ ನೀ ಲೂಟಿ ಮಾಡಿದೆ ನನ್ನಯ ಮನ..
ಬಾಳಿನ ಸಂಗಾತಿಯಾಗಲು ಒಪ್ಪಿ ಅಪ್ಪಿದ ಕ್ಷಣ..
ನಮ್ಮಿಬ್ಬರ ಪ್ರೀತಿಯ ಸಮ್ಮೀಲನಕೆ ಎರಡು ವರ್ಷವಾಯಿತು ತರುಣ..😘🤗
-
21 SEP 2021 AT 23:35
Actually it's happening in my life..😀
ಸಿಕ್ಕಾಗಿಂದ ನೀನು ಮರೆತಿರುವೆ ಜಗವನೆ ನಾನು..!😍-
16 AUG 2021 AT 15:57
*ಹೆಣ್ಣು*
ತವರು ಮನೆಯ ಶ್ರೇಯಸ್ಸು ಬಯಸುವವಳು
ಕೊನೆವರೆಗೂ ಮನೆ ಮಗಳಾಗಿ ಉಳಿಯುತ್ತಾಳೆ,
ಅದಬಿಟ್ಟು
ಇರೋಬರೋದೆಲ್ಲಾ ನನಗೆ ಇರಲಿ
ಅದು ನಂದು ಇದು ನಂದು
ಅಂದ್ರೇ
ಮನೆ ಕಾಯೋ ನಾಯಿಗಿನ ಕಡೆಯಾಗೋಗ್ತಾಳೆ.-