"ಅಮ್ಮ"
ಹೇಳಿಕೊಡಲಿಲ್ಲ
ಏಕೆ ನೀ ನನಗೆ,,!?
ಉರಿಕೆಂಡದಿಂದ
ನಗುವಾರಿಸುವ ಬಗೆ ,,,
ಉರಿದುರಿದು ಬೂದಿಯಾದರೂ
ಬರಿ ಬೆಳಕನ್ನೇ ನೀಡುವ ನಿನ್ನ
ನಿರ್ವಾತ ನಿಟ್ಟುಸಿರಿನ ಗಾಥೆ...!?

- Lachuu ⏩ಲಕ್ಷ್ಮಿ💕