1 JUL 2019 AT 23:12

ಅತಿಯಾಗಿ ಯಾರನ್ನು ನಂಬಬಾರದು
ವಿಶ್ವಾಸನೂ ಇಡಬಾರದು ಹಾಗೆಯೇ
ಪ್ರೀತಿನು ತೋರಿಸಬಾರದು
ಏಕೆಂದರೆ
ಮನುಷ್ಯ ಸಮಯದ ಗೊಂಬೆಯಂತೆ
ಸಮಯಕ್ಕೆ ತಕ್ಕಂತೆ ಬದಲಾಗುತ್ತಾನೆ
ಅಂದರೆ ತಪ್ಪಿಲ್ಲ.....

- L.K. DVG.