☘"ಅಯ್ಯೋ ಹೀಗಾಯ್ತಲ್ಲ ಅಂತ ಯಾವುದಕ್ಕೂ ಬೇಸರ ಪಟ್ಟುಕೊಳ್ಳಬೇಡಿ.
ಒಳ್ಳೆಯದಾಯಿತೇ?ಖುಷಿಪಡಿ.
ಕೆಟ್ಟದಾಯಿತೇ? ಅದೊಂದು ಅನುಭವ ಅಂದುಕೊಳ್ಳಿ."!!"🌿
🙏ನಮಸ್ತೆ🍀ಶುಭೋದಯ🍃ಶುಭದಿನ
-
☘"ನಿಮ್ಮ ಬೇಸರ,ಅಸಂತೋಷಕ್ಕೆ ಪ್ರಮುಖ ಕಾರಣ ಪರಿಸ್ಥಿತಿ ಅಲ್ಲ,ಅದರ ಬದಲು ನಿಮ್ಮ ಮನಸ್ಥಿತಿ.ನಿಮ್ಮ ಮನಸ್ಥಿತಿ ಗಟ್ಟಿಯಾಗಿ, ಸಮತೋಲನದಲ್ಲಿದ್ದರೆ ಎಂಥ ಪರಿಸ್ಥಿತಿಯನ್ನಾದರೂ ನಿಭಾಯಿಸಬಹುದು. ಪರಿಸ್ಥಿತಿ ಹೇಗೆ ಇರಲಿ ಮನಸ್ಥಿತಿ ಮಾತ್ರ ನಿಮ್ಮ ನಿಯಂತ್ರಣದಲ್ಲಿರಲಿ."!!"🌿
🙏ನಮಸ್ತೆ🍀ಶುಭೋದಯ🍃ಶುಭದಿನ
-
*ದಾರಿದೀಪೋಕ್ತಿ*
☘"ಕಳೆದು ಹೋದ ಘಟನೆಗಳ ಬಗ್ಗೆ ಬಹಳ ಯೋಚಿಸಬಾರದು. ಮುಂದಿನ ದಿನಗಳ ಬಗ್ಗೆ ಕನಸು ಕಾಣುತ್ತಾ ಇರಬಾರದು. ಅದರ ಬದಲು, ಆ ಸಮಯವನ್ನು ಇಂದಿನ ಬಗ್ಗೆ ಮೀಸಲಿಟ್ಟರೆ ಇನ್ನಷ್ಟು ಪರಿಣಾಮಕಾರಿ ಕೆಲಸ ಮಾಡಬಹುದು. ಅದರ ಫಲಿತಾಂಶ ಯಾವತ್ತೂ ಚೆನ್ನಾಗಿರುತ್ತದೆ."!!"🌿
🙏ನಮಸ್ತೆ🍀ಶುಭೋದಯ🍃ಶುಭದಿನ
------------------
|| ಶ್ರೀ ಗುರುಭ್ಯೋ ನಮಃ
*॥ಸರ್ವೆಜನಃ ಸುಖಿನೋಭವಂತು॥*-
Best advice in two lines!!
"Silence is the best answer for all questions"
"Smiling is the best reaction in every situation"
~Latha-
*ದಾರಿದೀಪೋಕ್ತಿ*
☘"ನಿಮಗೆ ಮುಖ್ಯವಾದರೆ ನೀವು ಹೇಗಾದರೂ ಮಾಡಿ ಅದನ್ನು ಸಾಧಿಸುತ್ತೀರಿ ಅಥವಾ ಪಡೆಯಲು ಪಣ ತೊಡುತ್ತೀರಿ.ಇಲ್ಲದಿದ್ದರೆ ನೀವು ಯಾವುದೋ ನೆಪ ಹೇಳಿ ನುಣುಚಿಕೊಳ್ಳುತ್ತೀರಿ.ನೀವು ಏನೋ ಸಬೂಬು ಹೇಳಲಾರಂಭಿಸಿದರೆ ನಿಮಗೆ ಅದು ಮುಖ್ಯ ಅಲ್ಲ ಎಂದರ್ಥ."!🌿
🌹Good Morning....
🙏ನಮಸ್ತೆ🌱ಶುಭೋದಯ🍃ಶುಭದಿನ
---------------------
Lathasuresh ❤️-
ಒಳ್ಳೆಯ ಮನಸ್ಸಿನಿಂದ
ಮಾಡಿದ ಸಹಾಯ.
ಒಳ್ಳೆಯವರು ಜೋತೆ ಮಾಡಿದ ಸ್ನೇಹ
ಎಂದಿಗೂ ವ್ಯರ್ಥವಾಗುವುದಿಲ್ಲ..!!-
Good Morning Unexpected results & problems are part of life.Never lose hope in any condition, because darkness of night always ends with light of the day...
*Good morning*...-
ಪ್ರತಿಯೊಬ್ಬರೂ ಜೀವನದ ಪ್ರತಿಯೊಂದು ಹಂತದಲ್ಲೂ ಸ್ನೇಹಿತರಾಗಿದ್ದಾರೆ. ಆದರೆ ಅದೃಷ್ಟವಂತರು ಮಾತ್ರ ಜೀವನದ ಎಲ್ಲಾ ಹಂತಗಳಲ್ಲಿ ಒಂದೇ ಸ್ನೇಹಿತರಾಗಿದ್ದಾರೆ...🙂
-