ನಡೆವಾಗಲೆಲ್ಲ ನಿನ್ನ ನೋಟವೂ ನನ್ನ ಮೇಲೆ ಬೀಳದಿರಲಿ ಎಂದಿದ್ದೆ ಅಂದು
ಅವನ ಶಪಿಸದ ದಿನವಿಲ್ಲ.!
ಆದರೂ ಅವನು ನನ್ನ ಜರಿಯಲಿಲ್ಲ ..
ಕಲ್ಲೇಟಿಗಿಂತ ಆ ನಿನ್ನ ಕಣ್ಣೋಟಕ್ಕೆ ಶರಣಾಗಿ ಕೈಸೆರೆಯಾದ "ಭಗ್ನ ಪ್ರೇಮ ಕೈದಿ" ನಲ್ಲೇ ಎಂದ-
Lalitha Lokesh
(ಲ.ಲೋ)
3 Followers · 2 Following
Joined 20 June 2021
24 JUN 2021 AT 22:29
19 JUL 2021 AT 21:34
ಡೊಂಕ ಪಂಕ ಇದ್ದ ಮರಕ್ಕೆ ಆಯಸ್ಸು ಜಾಸ್ತಿ ಅಂತೆ ನೇರ ಹೆಮ್ಮರದಂತಿರ್ತಿನಿ ಅಂತ ಬೀಗುತ್ತಿದ್ದ ಮರವನ್ನೇ ಮರಕಡಿಯುವವ ಸಲೀಸಾಗಿ ಕಡಿದು ದಿವಾನ,ಮಂಚ ಮಾಡಿ ನಿದ್ರಿಸ್ತಿದ್ನಂತೆ
-
19 JUL 2021 AT 21:22
ಎಷ್ವೊ ಸಲ ಅನಿಸಿದ್ದು ನಾವು
ಹೇಳದೇ ಉಳಿದ
ಮಾತುಗಳಷ್ಟು
ನಮ್ಮನ್ನ ಬೇರಾವುದು ಅಷ್ಟಾಗಿ ಕಾಡುವುದಿಲ್ಲ.
-
25 JUN 2021 AT 20:06
ನಿನ್ನೊಲವ ಶಾಲೆಗೆ
ವಿನಮ್ರ ವಿದ್ಯಾರ್ಥಿ ನಾ
ಕಡೆಯವರೆಗೂ ನನ್ನ ಪ್ರೀತಿ ಕಡಿಮೆಯಾಗದು.-
24 JUN 2021 AT 22:36
24 JUN 2021 AT 17:03
ಮಿಗಿಲಿದರೆ ಅನ್ನ ಇಲ್ಲಾಂದ್ರೆ ಪಾಯಸ ಬಂದದ್ದು ಬರಲಿ ಹೋದದ್ದು ಹೋಗಲಿ ನೆಮ್ಮದಿಯ ಬದುಕಿಗೆ ಭಗವಂತನ ಕೃಪೆಯೊಂದಿರಲಿ
-
24 JUN 2021 AT 16:58
ಕೆಟ್ಟ ಕರ್ಮಗಳಿಗಷ್ಟೇ ಅಲ್ಲ ,
ಅಳತೆ ಮೀರಿದ ಒಳ್ಳೆಯತನಕ್ಕೂ
ಎಷ್ಟೋ ಸಲ ಶಿಕ್ಷೆಯಾಗಿಬಿಡುತ್ತದೆ...-
24 JUN 2021 AT 16:55
ಏಕಾಂತವನ್ನು ಎಂದಾದರೂ
ಆಸ್ವಾದಿಸಿರುವಿರೇನು?
ನಾನು ಆಸ್ವಾದಿಸಿದ್ದೇನೆ...!
ತುಂಬಾ ಪ್ರಾಮಾಣಿಕವಾಗಿರುತ್ತದೆ
~ ಗುಲ್ಜಾರ್-