29 JUN 2019 AT 22:22

ಮದುವೆ ವಾರ್ಷಿಕೋತ್ಸವದ ಶುಭಾಶಯಗಳು

ಸಪ್ತ ಸ್ವರಗಳಿಂದ ಸಪ್ತಪದಿ ತುಳಿದು
ಶಾಂತಿಗೆ ಶಾಂತ ದೂತರಾಗಿ
ಪತಿ ಪತ್ನಿ ಯರು ಪರಮಾತ್ಮಗೆಂದು
ಪಾದ ಸೇವೆಯನ್ನು ಸಲ್ಲಿಸಿ
ಶ್ರೀಶೈಲ ಮಲ್ಲಿಕಾರ್ಜುನ ದರ್ಶನ ಪಡೆದ
ಶಾಂತಯ್ಯ ಸ್ವಾಮಿಪಾರ್ವತಿಗೆ
ಮದುವೆಯ 25ನೇ ವರ್ಷದ
ವಾರ್ಷಿಕೋತ್ಸವದ ಶುಭಾಶಯಗಳು

- ಡಾ. ಲಲಿತ ಚಂದ್ರಮೌಳಿ