ದೂರಿದವರು ದೂರವಾದರೂ , ಹತ್ತಿರವಿದ್ದವರು ಕನ್ನಡಿ ಹಿಡಿಯುವರು.
-
Lalitha Km
(ಡಾ. ಲಲಿತ ಚಂದ್ರಮೌಳಿ)
190 Followers · 45 Following
ಗಣಿಗಳ ನಾಡಿನ ಗರತಿ ನಾನು ,
ಬೋಧನೆಯ ಕಾಯಕವೇ ನನ್ನದು ,
ಪ್ರೀತಿಯ ಮಗಳಾಗಿ ,ಸೊಸೆಯಾಗಿ ,ತಾಯಿಯಾಗಿ, ಮಕ್ಕಳಿಗೆ ... read more
ಬೋಧನೆಯ ಕಾಯಕವೇ ನನ್ನದು ,
ಪ್ರೀತಿಯ ಮಗಳಾಗಿ ,ಸೊಸೆಯಾಗಿ ,ತಾಯಿಯಾಗಿ, ಮಕ್ಕಳಿಗೆ ... read more
Joined 16 August 2018
13 JUL AT 18:31
ದಡ್ಡರಿಗೆ ಬುದ್ಧಿ ಹೇಳಬಹುದು ಪಂಡಿತರಿಂದ ಜ್ಞಾನ ಪಡೆಯಬಹುದು ದಡ್ಡರು ಅಲ್ಲದೆ ಪಂಡಿತರು ಅಲ್ಲದೆ ಮಧ್ಯದ ಮಂತ್ರಿಗೆ ಶರಣಾಗುವುದೇ ಶ್ರೇಷ್ಠ ಪಾಠ.
-
12 JUL AT 21:45
ಸವಿ ನೆನಪಿನ ಹೋದೋಟದಲಿ
ಹಕ್ಕಿಗಳಂತೆ ಮನಗಳಾರಲು
ಸಂತೋಷವು ಗಗನದಲ್ಲಿ ಗರಿ ಬಿಚ್ಚುವುದು.-
12 JUL AT 21:27
ವರ ನೀಡದಿರಲು ದೇವರನ್ನೇ ಬದಲಾಯಿಸುವ ಕಲಿಯುಗದಲ್ಲಿ ಮುಖವರ್ಧಕದಂತೆ ನೈಜತೆ ಬದಲಾಯಿಸಿಕೊಳ್ಳಲು ನಂಬಿಕಸ್ಥರೆ!
-
12 JUL AT 21:17
ಬಾಳಲ್ಲಿ ನನ್ನದೆನ್ನುವುದೇನಿಲ್ಲ
ಬಂದರೆ ನನ್ನದೇನ್ನುವರು
ಬರದಿರೆ ನಿನ್ನದೆನ್ನವರು
ಬೇಕು ಬೇಡಗಳ ನಡುವೆ ವ್ಯರ್ಥದಿ
ಸಂತಸಕ್ಕೆ ಸಂತಾಪ ಹೇಳಿ
ಜೀವನ ಕಳೆಯುವರೆಲ್ಲ.
-