lalita gouda   (lalita gouda)
601 Followers · 69 Following

Follows you
Joined 1 April 2021


Follows you
Joined 1 April 2021
1 MAR 2022 AT 11:19

ಶ್ರದ್ಧಾ ಭಕ್ತಿಯಲಿ ಮಾಡಿ ಶಿವನ ಸ್ಮರಣೆ
ಶರಣಾಗತ ರಕ್ಷಕ ತೋರುವನು ಕರುಣೆ
ದರ್ಶಿಸಿ ಪುನೀತರಾಗಿ ಶಿವನ ದೇವಾಲಯ
ತಮಗೆ ಶಿವರಾತ್ರಿಯ ಹಬ್ಬದ ಶುಭಾಶಯ

-


26 JAN 2022 AT 12:53

ಜನತೆಯ ಕೈಗೆ ಆಡಳಿತ ನೀಡುವ ಧ್ಯೇಯ
ಭಾರತದಲ್ಲಿ ಪ್ರಜಾಪ್ರಭುತ್ವದ ಉದಯ
ಸಂವಿಧಾನಬದ್ಧ ಶಾಸನದ ಭದ್ರ ಅಡಿಪಾಯ
ತಮಗೆ ಗಣರಾಜ್ಯೋತ್ಸವದ ಶುಭಾಶಯ

-


11 JAN 2022 AT 18:06

ಇರೋದ್ರಲ್ಲಿಯೇ ಖುಷಿಯಾಗಿ ಇರಬೇಕು
ಇಲ್ಲದ್ದನ್ನ ಹುಡುಕುತ್ತಾ ಹೋಗಿದ್ದಲ್ಲಿ
ಇರೋ ಖುಷಿನೂ ಕಳೆದುಕೊಳ್ಳುತ್ತೇವೆ..

-


4 JAN 2022 AT 16:11

ಅಹಂಕಾರ ಸುಂದರವಾದ
ಸಂಬಂಧವನ್ನು ಹಾಳು ಮಾಡುತ್ತದೆ

-


2 JAN 2022 AT 19:31

*ಹೈಕು*
ನೀ ಕೊಟ್ಟ ಮುತ್ತು
ನನ್ನ ಬಾಳಿನ ಸ್ವತ್ತು
ಪ್ರೀತಿಯ ಮತ್ತು

-


30 DEC 2021 AT 14:15

ನಮ್ಮ ಆಸೆಗಳಿಗೆ ನಾವೇ ವಿಧಿಸಿಕೊಳ್ಳುವ ಗಡಿಯೇ ಮಿತಿ

-


28 DEC 2021 AT 11:03

*ಹೈಕು*
ಅವಳೆಂದರೆ
ನನ್ನ ನನಸಾಗದ
ಕನಸವಳು

-


26 DEC 2021 AT 19:05

ಪರಿಸ್ಥಿತಿಗಳು
ಮನಸ್ಥಿತಿಗಿಂತ
ವಿಭಿನ್ನವಾಗಿವೆ

-


23 DEC 2021 AT 19:31

ಮುಸ್ಸಂಜೆಯಲ್ಲಿ
ಮಳೆಹನಿಯ ಜೊತೆ
ನಿನ್ನೇ ನೆನೆವೆ

-


23 DEC 2021 AT 15:15

ಹಸಿದ ಹೊಟ್ಟೆಯ ಅನ್ನದಾತ
ನಿಸ್ವಾರ್ಥ ಸೇವೆಯ ಹೃದಯವಂತ

-


Fetching lalita gouda Quotes