ಕನಸಿನ ಬೆನ್ನೇರಿ   (Madhu K✍)
43 Followers · 398 Following

Joined 30 May 2020


Joined 30 May 2020

ಕಣ್ಣಿಂದ ಜಾರಿದ
ಕಂಬನಿಯ ಬೆಲೆ,
ಅದರ ಹನಿಯನ್ನು
ತುದಿಗೆ ಅಂಟಿಸಿಕೊಂಡ
ಬೆರಳುಗಳಿಗಷ್ಟೇ ಗೊತ್ತು

-



ಅವಳೆಂದರೆ,
ಗುಲ್ಮೊಹರ್ ಮರದಡಿ
ಅರಳಿನಿಂತ ಗುಲಾಬಿ

ಅವನೆಂದರೆ,
ಗುಲ್ಕನ್ ಮಿಶ್ರಿತ
ಸಿಹಿ ಜಿಲೇಬಿ

-



ಆದರೆ ಪರಿಪಕ್ವತೆ ಹೊಂದುವುದು ಅತ್ಯಗತ್ಯ

-



ಗೆಲುವಿನ ಸ್ವಾರಸ್ಯ
ದುಪ್ಪಟ್ಟಾಗುವುದು

-



एक नई दुनिया हैं,
बस उसका अन्वेषण
करना चाहिए

-



तब भ्रांत खत्म जाता हो

-



भी वही ज्वार-भाटा मौजूद है

-



When you win,
don't compare yourself
with others
as it creates attitude,
instead compare
with your past self,
which gives you
confidence and gratitude

-



Don't get upset
by the harsh words
of people,
as they are just
mere human beings

-



Success is different
for different people,
so dont estimate
others success
with your scale

-


Fetching ಕನಸಿನ ಬೆನ್ನೇರಿ Quotes