ಕನ್ನಡತಿ (ರಮ್ಯ)   (Platinum..)
578 Followers · 4 Following

Joined 8 March 2019


Joined 8 March 2019

ನನ್ನ ಕೈಬಳೆಯ ಸಂಗೀತದಿಂದಲೇ
ನನ್ನವನನ್ನು ಮೆಲ್ಲಗೆ ಕರೆಯುವಾಸೆ..

-



ಆಯಸೆಷ್ಟಿರಬಹುದು ಅಸುನೀಗಲೊರಟಿರುವ ಅಸಂಖ್ಯಾತ ಭಾಷೆಗಳದ್ದೂ..

-



Fake ಅನ್ನೋ ಬಿರುದು..🙂

-



ನನ್ನೆಲ್ಲಾ ಭಾವನೆ ರವಾನೆ ಮಾಡಲು
ವಿಳಾಸವೆಲ್ಲಿದೆ ಹೇಳು ಬೇಗನೆ..
ವಿದಾಯ ಹೇಳುವ ತಯಾರಿಯಿಲ್ಲದೆ
ಅತೀವವಾಗಿದೆ ಮೂಖ ವೇದನೆ..

-



ಒಮ್ಮೆ ಸಂಪೂರ್ಣವಾಗಿ ಸತ್ತುಬಿಡಬೇಕು,
ಮೊದಲಿನಿಂದ ನಾನು ನಾನಾಗಿ ಜೀವಿಸಲು.

-



ಬದುಕ ಕಡಲೊಳಗೆ
ಸದ್ದಿಲ್ಲದೆ ಸಾಗುತಿಹ
ಮೌನ ದೋಣಿಯ
ಪಯಣಿಗಳು ನಾನು
ನೆನಪಿನ ಅಲೆಗಳು
ಆಗೊಮ್ಮೆ ಈಗೊಮ್ಮೆ
ಅಪ್ಪಳಿಸಿ ಮತ್ತೆ ಮತ್ತೆ
ಮನವ ಕಾಡುತಿಹುದು
ಬದುಕು ಮುಂದೆ
ಸಾಗಿದರೂ ಬಚ್ಚಿಟ್ಟ
ನೆನಪು ಬೆಂಬಿಡದು

-



ಏನನ್ನೋ ಕಳೆದುಕೊಂಡ ಭಾವನೆ ಕಾಡುತಿದೆ..
ಕಳೆದುಹೋಗಿದ್ದು ನನ್ನದೇನಾ ಎಂಬ ಯೋಚನೆ ಮೂಡುತಿದೆ..

-



ಇವಳದು ತೋಳಿನಾಸರೆಯ ಹವಣಿಕೆ,
ಅವನದು ಮಡಿಲಿನಾಸರೆಯ ಬೇಡಿಕೆ.
ಆದರೆ..
ನಲುಗುತಿಹರು ಇಬ್ಬರೂ ವಿಧಿಯಾಟಕೆ,
ಆಗಬಹುದೆ ಮುಂದೊಂದಿನ
ಇವರಿಬ್ಬರ ದಾರಿಯ ಹೊಂದಿಕೆ.
ಇದಕ್ಕೆಲ್ಲ ಉತ್ತರಿಸು ಓ ಬದುಕೆ..!

-



ಆದರೂ ನೀ ಸಿಗದ ಕಾರಣ
ಒಂದಲ್ಲ ಒಂದ್ ದಿನ ನೀನಾಗಿಯೇ
ಬರುವೆ ಎಂದು ಸುಮ್ಮನಾಗಿರುವೆ..

-



ಪ್ರೀತಿಲೀ ಪ್ರೀತಿನೆ ಇರುತ್ತೆ..
ಆದ್ರೆ ಅದಕ್ಕೂ ಮೀರಿ
ಮಧುರ ಸ್ನೇಹ ಇದೆ..

-


Fetching ಕನ್ನಡತಿ (ರಮ್ಯ) Quotes