ಇವನೊಬ್ಬ ನಿಗೂಢ ವ್ಯಕ್ತಿ
ಸಾಹಿತ್ಯದ ಕಡೆಗೆ ಎಲ್ಲಿಲ್ಲದ ಒಲವು
ತನ್ನವರಿಗೆ ಸುರಿಯುವನು ನಿಷ್ಕಲ್ಮಶವಾದ ಪ್ರೀತಿಯನು
ಮನಸೋತೆನು ಇವನ ರೀತಿ ನೀತಿಗೆ
ಇವನು ಕೋಟಿ ಕನಸುಗಳ ಕನಸುಗಾರ
ಸುಂದರ ಸಾಹಿತ್ಯದ ರಚನೆಕಾರ
ಸುಮಧುರ ಸಂಗೀತದ ಹಾಡುಗಾರ
ಸೂಕ್ಷ್ಮ ಮನಸ್ಸಿನ ಜಾದುಗಾರ..-
ಇವನೊಬ್ಬ ನಿಗೂಢ ವ್ಯಕ್ತಿ
ಸಾಹಿತ್ಯದ ಕಡೆಗೆ ಎಲ್ಲಿಲ್ಲದ ಒಲವು
ತನ್ನವರಿಗೆ ಸುರಿಯುವನು ನಿಷ್ಕಲ್ಮಶವಾದ ಪ್ರೀತಿಯನು
ಮನಸೋತೆನು ಇವನ ರೀತಿ ನೀತಿಗೆ
ಇವನು ಕೋಟಿ ಕನಸುಗಳ ಕನಸುಗಾರ
ಸುಂದರ ಸಾಹಿತ್ಯದ ರಚನೆಕಾರ
ಸುಮಧುರ ಸಂಗೀತದ ಹಾಡುಗಾರ
ಸೂಕ್ಷ್ಮ ಮನಸ್ಸಿನ ಜಾದುಗಾರ..-
ಅನುರಾಗ ಮಂದಿರದಲ್ಲಿ ನಿನ್ನದೇ ಪ್ರತಿಮೆಯಿದೆ
ಮನದ ದೇಗುಲದಲ್ಲಿ ನೀ ದೇವತೆಯಾಗಿಹೆ
ಭಾವಗಳ ಲಹರಿಯಲಿ ನಿನ್ನದೇ ರಾಗವಿದೆ
ಹಾವಭಾವದಲೆಲ್ಲ ನಿನ್ನದೇ ಎರಕವಿದೆ...-
"ನನ್ನವನು"
ಅವನ ಜಗತ್ತಿನಲ್ಲಿ ನಾನಿಲ್ಲ ಅದು ನನಗೆ ಗೊತ್ತು, ಆದರೆ....
ನನ್ನ ಜಗತ್ತಿನಲ್ಲಿ, ಅವನೊಬ್ಬನೇ ತುಂಬಿರೋದು ಅದು ಅವನಿಗೆ ಗೊತ್ತಿಲ್ಲ.....
ಅವನ ಬಳಿ ನೂರು ಕ್ಷಣವಿದ್ದರೂ ಅವನಿಗೆ ಅರೆಕ್ಷಣವೂ ನೆನಪಾಗುವುದಿಲ್ಲ
ಅದೆಷ್ಟೋ ಕೆಲಸವಿದ್ದರೂ ಅರೆಕ್ಷಣವೂ ನನ್ನಿಂದ
ಅವನು ಮರೆಯಾಗುವುದಿಲ್ಲ...
-
ಬದುಕು ಸರಳವಾಗಿ ಇದ್ದಷ್ಟು ಸುಂದರವಾಗಿ ಇರುತ್ತೆ
ಬಯಕೆಗಳು ಮಿತಿಯಾಗಿದಷ್ಟು ನೆಮ್ಮದಿಯಾಗಿರುತ್ತೆ
ನಿರೀಕ್ಷೆಗಳು ಕಡಿಮೆಯಾದಷ್ಟು ಮನಸ್ಸಿಗೆ ಸಮಾಧಾನ ಇರುತ್ತೆ..
-
ಹೆಚ್ಚು ಹೊತ್ತು ನಿಲ್ಲದು,ಹಚ್ಚಿಕೊಂಡವರ ಸಂಭ್ರಮ
"Sentiment " ಇಲ್ಲದೆ ಒಂಟಿಯಾಗಿರುವುದೇ ಉತ್ತಮ
"Lifetime " ಯಾರು ಶಾಶ್ವತವಲ್ಲ ಇಲ್ಲಿ
ಎಲ್ಲರೂ ಪರಿಚಯ ಆಗೋದು "feelings settlement " ಗೆ ಅಷ್ಟೇ....-
Simple ಜೀವನ,ಕಣ್ತುಂಬ Rest
Dreamy ಪ್ರಕೃತಿ, ಹೊಟ್ಟೆತುಂಬ Food
ಇಷ್ಟು ಸಾಕು ಗುರು ಅರಾಮಾಗಿರಕ್ಕೆ
ಯಾಕ ಬೇಕು ಗುರು ಬೇರೆವರ ಚಿಂತೆ,ಸಹವಾಸ
Just ನೆಮ್ಮದಿ ಅಲ್ಲಾ...!!-
Simple ಜೀವನ,ಕಣ್ತುಂಬ Rest
Dreamy ಪ್ರಕೃತಿ, ಹೊಟ್ಟೆತುಂಬ Food
ಇಷ್ಟು ಸಾಕು ಗುರು ಅರಾಮಾಗಿರಕ್ಕೆ
ಯಾಕ ಬೇಕು ಗುರು ಬೇರೆವರ ಚಿಂತೆ,ಸಹವಾಸ
Just ನೆಮ್ಮದಿ ಅಲ್ಲಾ...!!-
ಜೋರಾಗಿದೆ ಮಳೆಯ ನರ್ತನೆ
ನೀ ಬಂದು ಆಗಬಾರದೆ ನನಗೆ ಅರ್ಪಣೆ
ನಾನಾಗುವೇ ನಿನಗೆ ಸಂಪೂರ್ಣವಾಗಿ ಸರ್ಮಪಣೆ....
ತುಸು ಬದಲಾಗಿದೆ ನನ್ನ ವರ್ತನೆ..
ಇದಕ್ಕೆಲ್ಲಾ ನೀನೆ ಹೊಣೆ...-
ಅಲೆಯಾಗಿ ಬಂದು,ನೆಲೆಯಂತೆ ನಿಂತು,ಅಲೆ ಇಲ್ಲದೆ
ಹೋಗುವ ಈ ಜೀವನದಲ್ಲಿ ನೆನಪುಗಳು ಮಾತ್ರ ಶಾಶ್ವತ...-