ಕನ್ನಡತಿ 💛❤️   (Revathi Somashekar..!)
289 Followers · 14 Following

read more
Joined 3 June 2021


read more
Joined 3 June 2021

ಇನ್ನೊಂದ್ ಜನ್ಮ ಅಂತ ಇದ್ರೆ ಕೇಳ್ಕೊಂಡು ಅಲ್ಲ

ಬರೆಸಿಕೊಂಡು ಬರ್ತೀನಿ ನೀವೇ ಬೇಕು ಅಂತ..! ❤️🧿

You’re my 11:11 wish..!❤️

Happy anniversary Yajamanre..!💐🎊

-



Nimma jothe , every day is a love story Thank you for being my partner, my confidant, my bestfriend, my husband, my everything Your love is the compass that guides me through life's journey Happy Valentine's Day to the man of my dreams ..!❤️‍🩹

#myforevervalentine

-



Asha and Manjuravare..!💐🎊

-



ಹೆಣ್ಣಿನ ಜೀವನ ಅನ್ನೋದು
ಖಾಲಿ ಪುಟಗಳಂತೆ

ಅದರಲ್ಲಿ ಅವಳ ಆಸೆ,ಕನಸು
ಏನು ಇರೋದೇ ಇಲ್ಲ

ಅವಳ ಜೋತೆಯಲ್ಲಿ ಇರುವವರೆ
ಅವಳನ್ನ ಅರ್ಥ ಮಾಡ್ಕೊಳೋ
ಪ್ರಯತ್ನ ಕೂಡ ಮಾಡುವುದಿಲ್ಲ

ಆ ಪುಟಗಳಲ್ಲಿಯೂ
ತಮ್ಮ ಸ್ವಾರ್ಥವನ್ನೇ ಗೀಚುತ್ತಾರೆ..!😔

-



ಅಮ್ಮನ್ನೊಂದಿಗೆ ಅಪ್ಪ ಸಪ್ತಪದಿ ತುಳಿದ

ಸಂತಸದ ದಿನ..!

ಸುಖ ದುಃಖ ಸವಿದು ಸಾಗುತಿಹುದು ನೌಕೆ
ಸಂಸಾರವೆಂಬಿ ಸಾಗರದಲ್ಲಿ,
ನಿಮ್ಮ ಈ ಸುಂದರ ಜೋಡಿ ಹೀಗೆ ಎಂದೆಂದೂ
ನಗುನಗುತಾ ಜೀವನದುದ್ದಕ್ಕೂ ನೂರಾರು ವರ್ಷ
ಸುಖವಾಗಿ ಬಾಳಿ ಎಂದು ಹಾರೈಸುವೆ .

ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು..!💐🎉🎊

ಅಪ್ಪ,ಅಮ್ಮ. "

-



ಎಲ್ಲರ ಹಾಗೆ ನಾನು ಅಮ್ಮ ನಿನಗಾಗಿ ನಾಲ್ಕು ಸಾಲು
ಬರೆಯಲು ಕುಳಿತೆ ಸಿಗದ ಪದಗಳಿಗೆ ಹುಡುಕಾಡಿದೆ
ತಡಕಾಡಿದೆ.
ಅಮ್ಮ ನೀ ಪದಗಳಲಿ ಸಿಗಲೇ ಇಲ್ಲ ಹಾಗೆ ನಿನ್ನ
ನೆನಪಲ್ಲೇ ಕಣ್ಣು ಮುಚ್ಚಿದೆ ನನಗರಿಯದೆ ಕಣ್ಣೀರು ಧಾರೆ .
ಸಾಕಲ್ಲವೇ ಅಮ್ಮ ನಿನಗೆ ಕಂಬನಿ ಉಡುಗೊರೆ.

ಒಂದೆ ದಿನ ನಿನ್ನ ನೆನೆಯುವುದು ಹೇಗೆ ಅಂತ ನನಗಂತೂ
ಗೊತ್ತಿಲ್ಲ ಉಸಿರು ಇರುವವರೆಗೂ ನಿನ್ನ ದಿನವೇ ಅಮ್ಮ
ಪ್ರತಿ ಕ್ಷಣವೂ ನಿನ್ನ ನೆನಪೆ ಮರೆತಂತೆ ಅನ್ನಿಸಿದ ಕ್ಷಣವೆ
ಮರುಕಳಿಸುವ ನೆನಪುಗಳು .

ತಪ್ಪಾದಾಗ ಬೈಯ್ದ ನೆನಪು ಅತ್ತಾಗ ಮುದ್ದು ಮಾಡಿದ
ನೆನಪು. ಊಟಮಾಡದೆ ಮಲಗಿದಾಗ ಎಬ್ಬಿಸಿ ತುತ್ತು
ಮಾಡಿ ಉಣಿಸಿದ ನೆನಪು ,ಜಡೆ ತುಂಬಾ ಮಾಲೆ
ಹೆಣೆದು ಲಂಗಹಾಕಿ ಅಲಂಕಾರ ಮಾಡಿದ ನೆನಪು
ಓಡಾಡಿ ಬಂದಾಗ ದೃಷ್ಟಿ ತೆಗೆದ ನೆನಪು ಅಡಿಗೆ
ಕಲಿಸುವಾಗ ಕೈಸುಟ್ಟುಕೊಂಡೆ ನಿನಗೆ ನೋವಾದಂತೆ
ಅತ್ತ ನೆನಪು ಒಂದೆ ಎರಡೆ ಸಾಲುಸಾಲು ಮರಕಳಿಸುತಲಿವೆ
ನಿನ್ನ ನೆನಪು ಬರೆಯಲು ಶಬ್ದ ಕೋಶವೇ ಖಾಲಿಯಾದಂತೆ ಅನಿಸುತಿದೆ ..
ನಮಗಾಗಿ ಜೀವ ತೇಯ್ದು ಬದುಕು ಕಟ್ಟಿದ ಅಪ್ಪ ಅಮ್ಮ ಈ
ಎರಡು ಜೀವಕ್ಕೆ ಒಂದು ದಿನ ಅಂತ ಬೇಕೆ ...!
Happy Mother’s Day ..!💐🎉💐🎊

-



Congratulations for Adding Another Shining Pearl into the Beautiful Garland of your Married Life. Wish you to Add a Numerous of them in your Life Together.

Wish you both a Very Happy wedding Anniversary..! 💐

-





ಕೆಲವೊಮ್ಮೆ ನೀವು ದಿಕ್ಕನ್ನು ಬದಲಾಯಿಸಬೇಕಾಗುತ್ತದೆ.

ತಾಳ್ಮೆ ಯಾವಾಗಲೂ ಐಚ್ಛಿಕ ದಾರಿಯಾಗಿರುವುದಿಲ್ಲ..!

-





ಕೆಲವೊಮ್ಮೆ ನೀವು ದಿಕ್ಕನ್ನು ಬದಲಾಯಿಸಬೇಕಾಗುತ್ತದೆ.

ತಾಳ್ಮೆ ಯಾವಾಗಲೂ ಐಚ್ಛಿಕ ದಾರಿಯಾಗಿರುವುದಿಲ್ಲ..!

-



ಅಪ್ಪು..!
ಇಡೀ ಕರುನಾಡು ತನ್ನ ತನುಮನದೊಳಗೆ ಅಪ್ಪಿಕೊಂಡ ಹೆಸರು.
ಪುನೀತ್​​ ನಿಧನರಾಗಿ ಇಂದಿಗೆ 140 ದಿನ
ಹುಂ, ಇಲ್ಲ ನಿಮ್ಮನ್ನು ಕರ್ನಾಟಕ ಮರೆತಿಲ್ಲ.
140 ದಿನವಲ್ಲ , 140 ವರ್ಷವಾದರೂ ಪುನೀತ್, ಕನ್ನಡಿಗರ ಮನೆ, ಮನದಿಂದ ಮರೆಯಾಗೋದಿಲ್ಲ ಅನ್ನೋದನ್ನು ನಿಮ್ಮ ಜನ್ಮದಿನ ಸಾಬೀತುಪಡಿಸಿದೆ.

‘ಶರಣರ ಬದುಕನ್ನು ಮರಣದಲ್ಲಿ ಕಾಣು’ ಅನ್ನೋ ನಾಣ್ಣುಡಿ ಕೇಳಿದ್ದೆವು, ಈಗ ನೋಡುತ್ತಿದ್ದೇವೆ.
ಅಪ್ಪು ಬದುಕಿರುವವರೆಗೂ, ಅಭಿಮಾನಿಗಳ ಅಭಿಮಾನದ ಅಂದಾಜೂ ಇರಲಿಲ್ಲ.
ಅಪ್ಪು ಕಳೆದುಕೊಂಡ ನಂತರ ಅಭಿಮಾನದ ಸ್ಫೋಟ, ಆಸ್ಫೋಟವಾಗಿದೆ.
ದೇಶ, ಭಾಷೆ ಮೀರಿದ ಅಭಿಮಾನ, ಪ್ರೀತಿ ಅಪ್ಪುವನ್ನು ಅಪ್ಪಿಕೊಂಡಿದೆ.
ನಿಮ್ಮ ಕೋಟ್ಯಂತರ ಅಭಿಮಾನಿಗಳ ಸಾಲಿಗೆ ನಾನೂ ಸೇರಿಬಿಟ್ಟಿದ್ದೀನಿ.
‘ಯೋಗವು ಒಮ್ಮೆ ಬರುವುದು ನಮಗೆ, ಯೋಗ್ಯತೆ ಒಂದೇ ಉಳಿವುದು ಕೊನೆಗೆ..!’
ಇದು, ಅಪ್ಪು ಪಾಲಿಗೆ ನಿತ್ಯ ಸತ್ಯ..!

-


Fetching ಕನ್ನಡತಿ 💛❤️ Quotes