ತನ್ನ ತಾಟ್ ಒಳಗ್ ಕತ್ತಿ ಉಳ್ಳಾಡ್ತೀತ್ತ ಅಂತ
ಆದ್ರೆ
ಮಂದಿ ತಾಟ್ ಒಳಗ್ ನೊಣ ಬಿದ್ದಿದ್ದ ನೋಡೋಕ್ ಹೋಗಿದ್ದನಂತ-
ನೀವೆ ಕಾರಣ ನಾ ಬರೆಯಲು ಈ ಅಕ್ಷರ
ನೀವಿಲ್ಲದಿದ್ದರೆ ಈ ಜೀವನವೆ ನಶ್ವರ
ತರಗತಿಯಲ್ಲಿ ಕೊಡಲಿಲ್ಲ ನಿಮ್ಮ ಪ್ರಶ್ನೆಗೆ ಉತ್ತರ
ಆದರು ಅದನ್ನು ತಿಳಿಸಿ ಹೇಳಿ ಬೆಳಸಿದಿರಿ ಇಸ್ಟು ಎತ್ತರ
ಮರೆಯಲಾದಿತೆ ನೀವು ಕಲಿಸಿದ ಪಾಠ
ಮರೆಯಲಾದಿತೆ ನೀವು ಹೇಳಿ ಕೊಟ್ಟ ಆಟ
ನಿವಂದು ನನಗೆ ತರಗತಿಯಲ್ಲಿ ಕೊಟ್ಟ ಶಿಕ್ಷಣ
ಇಂದು ಆ ವಿಧ್ಯಯೆ ನಮ್ಮ ಮೊಗದಲ್ಲಿರುವ ಲಕ್ಷಣ
ನಮ್ಮ ಪುಣ್ಯ ಪಡೆದುಕೊಂಡಿದ್ದಕ್ಕೆ ನಿಮ್ಮಂತಹ ಶಿಕ್ಷಕರು
ಇಂದು ದಾರಿಯುದ್ದಕ್ಕು ನೀವೆ ನಮಗೆ ರಕ್ಷಕರು
ಕಾರಣ ನೀವು ಕಲಿಸಿದ ವಿಧ್ಯೆ
ನನ್ನ ಗುರುವೃಂದಕ್ಕೆಲ್ಲಾ ಶಿಕ್ಷಕರ ದಿನಾಚರಣೆಯ ಶುಭಾಶಯಗಳು-
ಕರಗದಷ್ಟು ಪ್ರೀತಿ ಅನ್ನೊ ಆಸ್ತಿ ಕೊಟ್ಟ ಸಾಹುಕಾರ
ಮಡದಿ ಮಕ್ಕಳ ಮನಸ್ಸು ಗೆದ್ದ ಮನೆ ವಾರಸುದಾರ
ಎಲ್ಲರ ಕಷ್ಟ ಸುಖಃದಲ್ಲಿ ಆಗುವ ಪಾಲುದಾರ
ಮಕ್ಕಳ ಖುಷಿಯಲಿ ತನ್ನ ನೋವ ಮರಿಯೋ ಸಾಹುಕಾರ
ತಪ್ಪು ತಿದ್ದಿ ತಿಳಿಸಿ ಹೇಳೋ ಸಲಹೆಗಾರ
-
ಯಾರ ಮುಂದೆಯೂ ಹೇಳೋನಲ್ಲ ನನ್ನ ಗೋಳು
ಅಂದುಕೊಂಡವರೇ ಜಾಸ್ತಿ ಇವಂದು ಬರಿ ಓಳು
ಸಾಧನೆಯ ದಾರಿಯಲ್ಲಿ ನನ್ನದೊಂದು ಸಣ್ಣ ಸೋಲು
ಆದರು ಭರವಸೆ ಇದೆ ಮುಟ್ಟೆ ಮುಟ್ಟುತ್ತೇನೆ ನನ್ನ ಗೋಲು-
ಸ್ವಲ್ಪ ಚಂದ ಕಾಣೋ ಮುಖಕ್ಕೆ ಮೇಕಪ್ ಹಾಕೊಂಡು
Colour Colour ಚುಡಿ ಮಿಡಿ ತೊಟ್ಕೊಂಡು
ತಳಕಂಬಳಕ ಅಂತ ಬೆಕ್ಕಿನಾಂಗ ನಡ್ಕೊಂಡು
ಹುಡುಗರು ನೋಡ್ತಿದಾರಾ ಅಂತಾ ವಾರೆ ನೋಟ ನೋಡ್ಕೊಂಡು
ಹೋಗೊ ಹುಡುಗಿಯರನ್ನ
ಮತ್ತು
ಶಿಸ್ತಿನಿಂದ ಕಲಿಸುವುದರ ಮದ್ಯ ಸ್ವಲ್ಪ ತಮಾಷೆ
ನೆಚ್ಚಿನ ಗುರುಗಳಿಂದ ನಮ್ಮ ಭವಿಷ್ಯದ ಬರವಸೆ
ಬ್ಯಾಸ್ರ ಆದ್ರು ಎಕ್ಷಾಮಗೆ ಆಸ್ರ ಆಗೊ ಪಾಠಗಳು
ವರ್ಷಕ್ಕೊಮ್ಮೆ ನಡೆಸೋ ಟೂರ್ನಮೆಂಟಗಳು
ವಾರ್ಷಿಕೋತ್ಸವಕ್ಕೆ ನಡೆಸೊ ಚಟುವಟಿಕೆಗಳು
ಕದ್ದು ಮುಚ್ಚಿ ಮಾಡೋ ಸಣ್ಣ ಪುಟ್ಟ ಚಟಗಳು
ಕಷ್ಟ ಸುಖಕ್ಕೆ ಆಗೊ ಗೆಳೆಯರ ನೆನಪುಗಳು
ಕೊಣೆ ದಿನದಲ್ಲಿ ಇದೆಲ್ಲಾ ಕಳ್ಕೊತಿವಿ ಅಂತಾ ನೆನಸಿಕೊಂಡು ನಕ್ಕು ಕಣ್ಣಿರಿಟ್ಟಿದ್ದೆವು
-
ಪ್ರತಿ ಗ್ರಾಮ ಪಂಚಾಯ್ತಿ ಅಧ್ಯಕ್ಷರೆ
ನಿಮ್ಮ ಗೆಲುವಿಗಾಗಿ ನೀವು ಮನೆ ಮನೆಗೆ ಟಮ್ ಟಮ್, ಜೀಪ್, ಆಟೋ, ಇತರೆ ವಾಹನ ಕಳಿಸಿ ಎಲ್ಲರ ಮತವನ್ನು ಹಾಕಿಸ್ಕೊಂಡು ಗೆದ್ದಿದ್ದೀರಾ ಅಭಿನಂದನೆಗಳು 💐 ಆದರೆ ಇವಾಗ
ದಿನಾಂಕ 19/07/21 ಹಾಗೂ 22/07/21 ರಂದು ಎರಡು ದಿನಗಳ ಕಾಲ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ವರೆಗೆ ಪ್ರಸಕ್ತ ವರ್ಷದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಘನ ಸರ್ಕಾರವು ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ವಾರ್ಷಿಕ ಪರೀಕ್ಷೆ ಮಾಡುತ್ತಿದ್ದು,ಮಳೆ ಧಾರಾಕಾರವಾಗಿ ಸುರಿಯುತ್ತಿದೆ. ಪರೀಕ್ಷೆಗೆ ಹೋಗಲು ಬಸ್ಸಿನ ವ್ಯವಸ್ಥೆ ಇಲ್ಲದೇ ಕಾಯುತ್ತಿರುವ ನಿಮ್ಮ ಗ್ರಾಮದ ಮಕ್ಕಳಿಗೆ ನಿಮ್ಮ ಬಳಿ ಇರುವ ವಾಹನದ ಮೂಲಕ ವಿದ್ಯಾರ್ಥಗಳನ್ನು ಪರೀಕ್ಷಾ ಕೊಠಡಿಗೆ ಕರೆದುಕೊಂಡು ಹೋಗಿ ಪರೀಕ್ಷೆ ಬರೆಯುವಂತೆ ಮಾಡಿ ಅವರ ಜೀವನಕ್ಕೆ ತಾವುಗಳು ದಾರಿದೀಪ ವಾಗಬೇಕಾಗಿ ವಿನಂತಿ.ಹೀಗೆ ಮಾಡಿದ್ದಾದರೆ ಮುಂದೆಯೂ ಗೆಲ್ಲುತ್ತೀರಿ ಧನ್ಯವಾದಗಳು 🙏-
ಅನಾವಶ್ಯಕವಾಗಿ ಇನ್ನೊಬ್ಬರ ಯೋಗ್ಯತೆಯನ್ನು ಪ್ರಶ್ನಿಸುತ್ತಾ ನಿನ್ನ ಯೋಗ್ಯತೆ ಕಡಿಮಿ ಮಾಡ್ಕೋಬೇಡಿ
-
ಧೈರ್ಯ ಕೊಟ್ಟು ಹಿಡಿದು ನಡೆಸಿದರು ಕೈ ಬೆರಳ
ಮಕ್ಕಳ ಭವಿಷ್ಯಕ್ಕೆ ದುಡಿದರು ಹಗಲಿರುಳ
ಕಷ್ಟ ತಿಳಿಸದೆ ನಿನಗೆ ಕೊಟ್ಟರು ಸುಖದ ನೆರಳ
ಅದಕ್ಕೆ ಇಂದು ಮಕ್ಕಳ ಜೀವನ ಸಾಗಿದೆ ಸರಳ
ಎಂದಿಗೂ ತಂದೆಯನ್ನು ದುರಬೇಡವೋ ಮರುಳ
ಸದಾ ನಿನ್ನ ಒಳಿತನ್ನೆ ಬಯಸುವುದು ಆ ಕರುಳ
-
ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿದೆ ನಿನ್ನ ವೇಷ
ಅದಕ್ಕೆ ಬಂದೊದಗಿದೆ ಇಂತಹ ಕೆಟ್ಟ ಸನ್ನಿವೇಷ-