"ಕಳೆದು ಹೋದವರ ಬಗ್ಗೆ ಪ್ರಕಟಣೆ" ಎಂದು ಪ್ರಚಾರ ಮಾಡಲೆ..?
-
Quiet night
Feeling delight
Rainy wet road
Refreshness in load
Cool breeze surround
Will be Frozen by you around
Walking side by you hand in hand
is my heart's warmest demand.....❤️
-
ಕಣ್ಣಂಚಿನಲ್ಲಿದ್ದ ಕಂಬನಿ..
ಎರಡು ಜಾರಿ ಹೊರಬರಲು ತುದಿಗಾಲಲ್ಲಿ ನಿಂತಿದ್ದವು.....🙂🙃-
ಮತ್ತೊಬ್ಬರ ಮಾತು, ಮನಸ್ಸು ಚುಚ್ಚಿದಾಗಲೆ..
ಬೇರೊಬ್ಬರ ಬುದ್ಧಿ ಎಚ್ಚೆತ್ತುಕೊಳ್ಳುವುದು!-
His patience,faith,love
Get enraged like rudra
When injustice knocks
Tapas like bholenath
When you want to encounter peace
Be brave like Veeresh
To be a supreme being
Different Aim
Hundreds of name
Only flame 🔥 SHIVA
-
ಪುಕ್ಸಟ್ಟೆ ಬಾಳು ,ಬೆಲೆತರದಿದ್ದರೆ ಹಾಳು
ಬೆಲೆ ತರುವವರ ಕುತ್ತಿಗೆಗೆ ಹಾಕ್ತಿಯ ಹುರುಳು
ಯಾಕೆ?ನಿಂಗೆ ಕ್ರಿಮಿಗಳು ಮಾಡಿದ್ದಾರ ಮರಳು?
ಓ ಶಿವನೆ ಕೇಳು...
ಇದೆನಾ ನಿನ್ನ ಸೃಷ್ಟಿಯ ತಿರುಳು..?
-
ಹನ್ನೆರಡು ತಿಂಗಳುಗಳ ಸವಾರಿ
ನೋಡುವುದಾದರೆ ಒಮ್ಮೆ ಹಿಂತಿರುಗಿ..
ಆಡೋ ಒಂದೊಂದು ಮಾತಿನ ಪರಿ
ಇರಲಿ ಬಂಗಾರದ ಎಳೆಯಾಗಿ..
ಬಂಧ-ಬಾಂಧವ್ಯ ವಿಶ್ವದ ಎತ್ತರದ ಗಿರಿ
ನೋಡಿಕೊಳ್ಳಿ ಹೋಗದಂತೆ ಕರಗಿ..
ಅಂದುಕೊಂಡಿದನ್ನು 'ಮಾಡಬೇಕು' ಅಲ್ಲ 'ಮಾಡ್ತೀನಿ' ಅನ್ನಿರಿ
ಇಲ್ಲ ಸಾಯುವಿರಿ ಕೊನೆವರೆಗು ಕೊರಗಿ-ಕೊರಗಿ
ಮಾಡಿದವರ ಪಾಪ ಆಡಿದವರ ಬಾಯಲ್ಲಂತೆ ರಿ
ಪರರ ಬಗ್ಗೆನೆ ಪರದಾಡೋಕೆ ತಗೊಂಡಹಾಗೆ ಪರವಾನಿಗಿ
'ಕರ್ಮ' ಮತ್ತು 'ಪರಿಶ್ರಮ' ಎರಡನ್ನು ಬಲವಾಗಿ ನಂಬಿರಿ
ಅವುಗಳೆರಡೆ ನಿಯತ್ತಾಗಿ ವಾಪಸ್ ಬರುವುದು ಪ್ರತಿಫಲವಾಗಿ..!!!
-
ಪ್ರೀತಿಯೊಂದು ಶ್ರೀಮಂತ ಕಾವ್ಯ
ಅರ್ಥ ಮಾಡಿಕೊಂಡು ಪ್ರೀತಿಸುವುದು ಎಲ್ಲರ ಕರ್ತವ್ಯ-