Baby.. I need you
Somedays I feel you..
I live to die with you
All of the nights...
Stars and the light...
Dreamingly far away..
Away from my arms...-
In my hatred heart you are just part of that but in ma loved heart you are whole of it❤️
-
You will tell what you feel but I can't coz I have fear that I may loose you if I tell how I feel.
Fact but Hurts
3/1/22-
Happy Many More Returns Of The Day Sammy🖤
You are so Beautiful and Heartful🖤
Am Really Glad That you are my Friend...
Am missing those days where we spent a lot of time by laughing of loud and sharing things and comedies and Gossips.
Things will be really awesome when yor are around and Love your presence🖤
And I have to admire your songs and your voice🖤 we sang so many songs together and that is my sweetest memory.
Love You Sammy🖤
Happy Birthday...!-
ತಾಳುವುದ ನೀ ಕಲಿ ಮಗೂ,
ಬಾಳುವುದ ನೀ ಕಲಿ ಮಗೂ,
ತಾಳುವ ಧೀರ, ಆಳುವ ಊರ,
ಎನ್ನುವುದಾ ನೆನಪಿಡು ಮಗೂ
ಕಳೆದು ಹೋದುದ್ದಕ್ಕೆ ಕೊರಗ ಬಿಡು,
ಉಳಿದಿವೆ ಎಷ್ಟೋ ಹರುಷ ಪಡು,
ಕಳೆಯುವ ಕೂಡುವ ಲೆಕ್ಕವ ಅಳಿಸಿ...
ಮನಸ್ಸಿನ ಸ್ಲೇಟನ್ನು ಖಾಲಿ ಇಡು...
ನೆಚ್ಚದ ಗೆಳೆಯರ ನೆಂಟ ಬಿಡು
ಚುಚ್ಚಲು ಗೆಳೆಯ ನಕ್ಕು ಬಿಡು
ಮೆಚ್ಚಿದರಾಯಿತು ಮೇಲಿನ ದೈವ...
ಹಚ್ಚಿಕೊಳ್ಳದೆ ಇದ್ದುಬಿಡು...
ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ-
Some days you meet someone & you immediately know you want to spend the rest of your days WITH THEM❤️
-
ಜುಮುಕಿ ನೀಡುವೆ ಜುಮುಕಿ ನಿನಗೆ
ಮತ್ತೆ ಮತ್ತೆ ನೋಡುವೆ ನಾನೇ ಇಣುಕಿ
ಆ ನಿನ್ನ ನೋಟ ಕರೆದಾಗ ನನ್ನ ಕೆಣಕಿ
ಈ ನನ್ನ ಜೀವ ಬರುವುದು,
ನಿನ್ನ ಬಳಿ ಮಿಂಚು ಹುಳದಂತೆ
ಮಿಣುಕಿ ಮಿಣುಕಿ ಮಿಣುಕಿ...❤️-
ಜುಮುಕಿ ನೀಡುವೆ ಜುಮುಕಿ ನಿನಗೆ..
ಮತ್ತೆ ಮತ್ತೆ ನೋಡುವೆ ನಾನೇ ಇಣುಕಿ..
ಆ ನಿನ್ನ ನೋಟ ಕರೆದಾಗ ನನ್ನ ಕೆಣಕಿ...!
ಈ ನನ್ನ ಜೀವ ಬರುವುದು ನಿನ್ನ ಬಳಿ ಮಿಂಚು ಹುಳದಂತೆ, ಮಿಣುಕಿ ಮಿಣುಕಿ ಮಿಣುಕಿ...🖤❤️-
ಹೃದಯದೊಳಗರಳಿದ ಗುಲಾಬಿ ಹೂವು ನೀನು...
ನಿನ್ನ ಮುಳ್ಳಿ೦ದ ಚುಚ್ಚುವೆಯೋ ಇಲ್ಲ
ಹಗುರವಾದ ದಳಗಳಿಂದ ಆಧರಿಸುವೆಯೊ...
ಆದರೆ ನಿನ್ನಲ್ಲಿನ ಪ್ರೀತಿ ಮಾತ್ರ
ಘಮಘಮಿಸುವ ಪರಿಮಳದಂತೆ ಹಬ್ಬಿದೆ ಮೈತುಂಬ...
ಕಣ್ಣಲ್ಲಿಯೂ ಸಹ ನಿನ್ನದೇ ಪ್ರತಿಬಿಂಬ...
ಹೂದೋಟವಾಗಿ ನನ್ನ ಬದುಕಿಗೆ,
ನೀರೆರೆದು ಕಾಪಾಡುವೆ ಈ ಜನುಮದ ಕೊನೆವರೆಗೆ...❤️-