ಕವಿತೆಗಳಲಿ ಅರಳಿದಳು,
ಕಾವ್ಯ ಕನ್ನಿಕೆ;
ಶಿಲ್ಪದಲ್ಲಿ ಮೂಡಿದಳು,
ಶಿಲ್ಪ ಕನ್ನಿಕೆ;
ಕವಿ-ಶಿಲ್ಪಿಯ,
ಕಲೆಯ ಆಟಕ್ಕೆ,
ನೇಸರ ಮರೆಯಾದಂತೆ,
ಶಶಿಗಾಗಿ ಕಾದುಕುಳಿತಂತೆ;
ಶಶಿಗೆ ಮೋಡ ಮುಸುಕಿದಾಗೆ,
ಕತ್ತಲಲಿ ಬಂದಿಯಾದಳು ಆಕೆ,
ಒಲವಿನಾಕೆ, ಅವಳು ನನ್ನಾಕೆ.-
UPSC CSE Aspirant
Books Written in Kannada - Huliraya (Stories) and Antara... read more
ಸಿಕ್ಕಾಗ ಮೃಷ್ಟಾನ್ನ,
ಸಿಗದಿದ್ದಾಗ ಮೊಸರನ್ನ;
ಎರಡೂ ಅ(ನ್ನ)ಮೃತವೇ,
ಸಿಗದಿದ್ದರೂ ಸುರಿಯಬೇಕು,
ಪರಮಾನ್ಹ (ಪರಮ ಅನ್ನ);
ಅನ್ನವೇ ನೀನು,
ನೀನೇ ಅನ್ನವೂ;
ನಿನ್ನ ನೀ ತಿಂದು ಬದುಕುವುದು,
ಹಸಿವನ್ನು ನೀಗಿಸುವುದು.
ಓದಿನ ಹಸಿವಿದ್ದರೆ,
ಪುಸ್ತಕಗಳೇ ಪರಮ್ಹಾಹ್ನ.
-
Question is the question,
Then find the solution;
Question may lead you somewhere,
But the answer will assign you everywhere.-
ದಿನಾ ನಗುತಿರೆ,
ನಗು ವಾರವಾಗಿರೆ,
ವಾರ ವರವಾಗಿರೆ,
ವರ ಮಾಸಗಳಾಗಿರೆ,
ಮಾಸಗಳು ವರುಷಗಳಾಗಿರೆ;
ವರುಷಗಳು ನಿನ್ನ ನೆನಪುಗಳಾಗಿರೆ.
-
The dawn, you the rise of sun,
A new opus for a day, but not aften;
The sallies may dream you to down,
Is always proven as a fool's action.
You are so beautiful when I dreamt,
You are so tedious but so elegant,
Music of an enduring poet of twilight.-
ಪದಗಳಲ್ಲಿ ಅರಳಿದಳು,
ಕಾವ್ಯ ಕನ್ನಿಕೆ;
ಶಿಲ್ಪದಲ್ಲಿ ಮೂಡಿದಳು,
ಶಿಲ್ಪ ಕನ್ನಿಕೆ;
ಕವಿ-ಶಿಲ್ಪಿಯ,
ಕಲೆಯ ಆಟಕ್ಕೆ,
ನೇಸರ ಮರೆಯಾದಂತೆ,
ಶಶಿಗಾಗಿ ಕಾದುಕುಳಿತಂತೆ.
-
ಹಾಡುಹಕ್ಕಿಗೆ ಮರಗಳ ಆಸರೆ ಏಕೆ?
ಕಾಮನಬಿಲ್ಲಿನ ಆಸೆ ಸಾಕಲ್ಲವೇ?
ಬರೆಯುವ ಕವಿಗೆ ಮನೆ ಏಕೆ?
ಲೋಕಮನಸಂಚಾರ ಸಾಕಲ್ಲವೇ?
-
Writing is so easy,
One who knows how to write;
Spying is so easy,
One who knows spying;
Psychology is so easy,
For one who is Psycho.-
The dawn, you the rise of sun,
A new opus for a day, but not aften;
The sallies may dream you to down,
Is always proven as a fool's action.
You are so beautiful when I dreamt,
You are so tedious but so elegant,
Music of an enduring poet of twilight.-