ಕಥೆಯೊಂದ ಹೇಳಿದೆ
ನಿನ್ನ ಕಂಗಳು,
ಕಾಣಿಸದೆ ಹೋಯಿತು
ನಿನ್ನ ಮುಂಗುರುಳು,
ಕಾದಿರುವೆ ಕ್ಷಣ ಕ್ಷಣವು
ನಿನ್ನ ಬಳಿಬರಲು
*ಮಾಧವ*
-
Keerthi
(Keerthi)
191 Followers 0 Following
⭐
Joined 1 July 2020
8 FEB AT 20:33
13 JAN 2022 AT 21:10
Heart is heavy
Mind is blank
Path is blurry
Time is rushing
But Still
Hope is live-
27 APR 2021 AT 19:44
ಸಮಯ ಎಂದೂ ನಿಲ್ಲದು,
ಸಹನೆಯಂತು ನಿನ್ನದು...
ಮರೆಯಬೇಡ ಗುರಿಯನು,
ಜಯವೆಂದು ನಿನ್ನದು...-