ಬನ್ನಿ ತಗೊಂಡು ಬಂಗಾರವಾಗಿ ಇರೋಣ
ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು-
ಓ ಮನವೇ ನೀನೇಕೆ ಸೊರಗಿರುವೆ ಇರದ ಚಿಂತೆಯ ಮಾಡಿ, ಏನು ಮಾಡಿದರೇನು ಬಂತು ಬದುಕು ಯಥಾ ಸ್ಥಿತಿ, ನಿನ್ನೆ ಏನಾಗಿರುವುದು ನಾಳೆ ಏನಾಗುವುದು ಎಂಬ ಯೋಚನೆಯ ಬಿಟ್ಟು ಇಂದು ನಡೆಯುವುದರ ಬಗ್ಗೆ ಗಮನಿಸು.
-
ಶತ್ರು ಸಂಹಾರಕ್ಕಾಗಿ ನೀನಿರುವಾಗ, ನಾನೇಕೆ ಹೆದರಲಿ, ನಿನ್ನನ್ನೇ ನಂಬಿ ಬಂದ ನನಗೆ ಮೋಸ ಮಾಡಲು ಸಾಧ್ಯವೇ....
-
ನೀ ಬಂದೆ ನನ್ನ ಬಾಳಲ್ಲಿ ನನಗೆ ಶಕ್ತಿಯಾಗಿ,
ನೀನಂದುಕೊಂಡೆ ನಾನೇ ನಿನಗೆ ಶಕ್ತಿ,
ಈಗ ಅರಿತೆ ನನಗೆ ನೀನು,
ನಿನಗೆ ನಾನು, ಓ ನನ್ನ ಜೀವವೇ.....-
ನೀನೇ ಬೇಕು ಎಂದು ಹಠ ಮಾಡಿ ಬರಲು, ಕಷ್ಟವೋ ಸುಖವೋ ನಿನ್ನ ಜೊತೆಗಿರಲು,
ನನ್ನ ನೀನು ಹೂವಿನಂತೆ ನೋಡಿಕೊಳ್ಳಲು,
ಸ್ವರ್ಗವೇ ನಾಚಿ ನಿಂತುಕೊಳ್ಳಲು,
ಇನ್ನೇನು ಬೇಕು ಕೇಳಿಕೊಳ್ಳಲು,
ನನ್ನ ನಲ್ಲ ...!-
ನಲ್ಲ.'
ನನಗಾಗಿ ಕಾಯುತ್ತಿರುವೆ ಎಂದುಕೊಂಡು, ಅವಸರವಸರವಾಗಿ ಓಡಿ ಬಂದಾಗ ತಿಳಿಯಿತು, ನನ್ನ ಬರುವಿಕೆಗಾಗಿ ಕಾದದ್ದಲ್ಲ ನೀನು, ನಾನು ಬರುವನೋ ಇಲ್ಲವೋ ಎಂದು ತಿಳಿಯಲು....-
ನನ್ನನ್ನು ನಿನ್ನ ಹ್ರದಯದಲ್ಲಿ ಕವಚದಂತೆ ಕಾಪಾಡುತ್ತಿರಲು, ಮಳೆ ಬರುವಾಗ ನಾನು ನೆನೆಯದಂತೆ ಕೊಡೆ ಹಿಡಿದುಕೊಂಡು ನನ್ನನ್ನು ಕಾಯುತ್ತಿರಲು, ನನಗೇಕೆ ಮುನಿಸು ನಿನ್ನ ಮೇಲೆ ನನ್ನ ನಲ್ಲ.....
-
If you get angry with your bestie, you miss your time and love with them
-
ಓ ನನ್ನ ಪ್ರೀತಿಯೇ, ಅಂದು ನೀನು ಹೇಳಿದೆ ನೀನಿರುವವರೆಗು ಮಾತ್ರ ನಾನು... ಆದರೆ ಇಂದು ಹೇಳುತ್ತಿರುವೆ ನಾನು ಸ್ವಾರ್ಥಿ...
-
ಶಕ್ತಿಯಾಗಿ ನಾನಿರುವಾಗ, ಶತ್ರುಗಳಲ್ಲ ದೇವರು ಬಂದರೂ ಅಲುಗಾಡಿಸಲಾರ ನಿನ್ನನ್ನು, ಬಿಡು ಚಿಂತೆಯ ಓ ನನ್ನ ಜೀವವೇ....
-