Kavanada Kampu   (#⃣🅰♈💲#⃣ℹ)
177 Followers · 14 Following

read more
Joined 6 February 2019


read more
Joined 6 February 2019
18 OCT 2020 AT 19:51

ನಿನ್ನವರಾರು ನಿನ್ನ ಜರಿಯರು
ನಿನ್ನ ಜರಿದವರು ನಿನ್ನವರಾಗರು
ನಡೆವ ಹಾದಿಯಲಿ ಕಲ್ಲು ಮುಳ್ಳು ಸಹಜ
ಅವರಿವರು ನಿನ್ನ ಜರಿವರೆಂದು ನೀ ಹಿಂಜರಿಯದಿರು

-


8 OCT 2020 AT 20:33

ಪ್ರೀತಿಯನ್ನು ಅರಸಿ ಹೋದರೆ ಬರೀ ನೋವು
ನಿನ್ನನ್ನು ಅರಸಿ ಪ್ರೀತಿ ಬಂದರೆ ಎಲ್ಲಿಲ್ಲದ ನಲಿವು..

-


23 JUL 2020 AT 7:38

ಉರಿಯುವ ಬೆಂಕಿಯಲ್ಲಿ ಮೈ ಕಾಯಿಸಿಕೊಳ್ಳುತ್ತಿರುವ ನಿನಗೆ
ಬೆಂಕಿಯಲ್ಲಿ ಬೇಯುತ್ತಿರುವ ನಾ ಕಾಣಿಸಲಿಲ್ಲವೆ??

-


10 JUL 2020 AT 11:19

ಒಲವಿಗಾಗಿ ಹಂಬಲಿಸುತ ಕೈ ಚಾಚಿ ಬೇಡುವೆ
ಒಮ್ಮೆ ಸಮ್ಮತಿಸು ನಾ ನಿನ್ನ ಸೇರುವೆ

-


8 JUL 2020 AT 2:25

ನೂರು ಜನ ನಮ್ಮ ಹಿಂದೆ ಬಿದ್ದು ಪ್ರೀತಿಗಾಗಿ ಹಂಬಲಿಸಿದ್ರು
ನಮ್ಮನ್ನ ಬೇಡ ಅನ್ನೋ ಜೀವಾನೆ ತುಂಬ ಪ್ರೀತಿಸ್ಬಿಡ್ತೀವಿ.. 🙂

-


7 JUL 2020 AT 19:00

ಸತ್ತಾಗ ಕಣ್ಣೀರು ಇಟ್ಟು ಕರುಣೆ ತೋರೋ ಜನ
ಬದುಕಿದ್ದಾಗ ಜೀವಕ್ಕೆ ಪ್ರೀತಿ ತೋರಿಸಲ್ಲ..
ಅಂತವರು ನಮ್ಮವರು..
ಅಂತವರ ಮಧ್ಯೆ ನಾವ್ ಬದುಕ್ತೀವಿ..

-


3 JUL 2020 AT 9:25

ಆ ನೆನಪು ಕೊಟ್ಟ ವ್ಯಕ್ತಿ ಮಾತ್ರ ಬದಲಾಗುತ್ತಾನೆ..

-


3 JUL 2020 AT 9:16

ಕೆಲವರಿಗೆ ಸಿಕ್ಕ ಪ್ರೀತಿನ ಕಾಪಾಡಿಕೊಳ್ಳೋ ಸಾಮರ್ಥ್ಯ ಇರಲ್ಲ..
ಕಾಪಾಡಿಕೊಳ್ಳೋ ಸಾಮರ್ಥ್ಯ ಇದ್ದವರಿಗೆ ಪ್ರೀತಿನೆ ಸಿಗಲ್ಲ..

-


9 APR 2020 AT 7:47

ಪ್ರೀತಿ, ಸ್ನೇಹ, ಸಂಬಂಧ..
ಆದರೆ ಇಂದದು ತನ್ನ ಮೌಲ್ಯ ಕಳೆದುಕೊಂಡು
ಹಣದ ಮುಂದೆ ಬೆತ್ತಲೆಯಾಗಿ ನಿಂತಿದೆ

-


9 APR 2020 AT 7:41

ನೆಗಡಿ, ಶೀತವಾಗಿ ಕೆಮ್ಮುತ್ತಾ ಕುಂತೆ..

-


Fetching Kavanada Kampu Quotes