28 NOV 2022 AT 18:55

ನಾನೇ ಹೆಚ್ಚು ಅನ್ನುವ ಹುಚ್ಚು
ತಲೆಗತ್ತಿಸಿಕೊಂಡವರಿಗೆ
ಮತ್ತೊಬ್ಬರ ಉತ್ತಮ ಗುಣಗಳನ್ನು
ಗುರುತಿಸುವ ಸಾಮರ್ಥ್ಯವಿರುವುದಿಲ್ಲ

- ಉಮಾಪತಿಸುತೆ