ನನಗೆ ಇರೋ ಬೆಟ್ಟದಷ್ಟು ನೋವಲ್ಲಿ
ನೀನು ಕೊಡುತ್ತಿರುವ ನೋವು ಒಂದು ಕಲ್ಲಿನಷ್ಟು...-
ಚೈತ್ರ ಮಾಸದ ಕೋಗಿಲೆ ನಾನು
ಚಂದನ ವನದ ಗಂಧದ ಮರ ನೀನು
ನಾವಿಬ್ಬರು ಸೇರಿದರೆ ಆಗುವುದು ಪ್ರೇಮ ದೇವತೆಯ
ಪೂಜೆ ಪುನಸ್ಕಾರಗಳು ❤️❤️
-
ಗೆಳತಿ ನೀ ಆಡಬೇಡ ಬಿಟ್ಟುಹೋಗುವ ಮಾತನ್ನು
ಬಿಟ್ಟು ಹೋಗುವುದಾದರೆ ಕೊಟ್ಟು ಬಿಡು ನನ್ನ ಸಾವನ್ನು-
No matter how the battle is
I am not afraid of living
I am not afraid of fighting
I am not afraid of losing
I am not afraid of life
Just I will win the battle only for you
Sweetheart ❤️❤️-
Sometimes we fight for to save relationship and also we fail too but it doesn't mean we failed, opposite person can not hold our love care and affection and sometime it's better to move on...💔💔
-
It's very easy to doubt someone's love but before that prove you yourself 💔💔
-
ಹೂ ಪೋಣಿಸುವ ಹೆಣ್ಣೇ
ಪೋಣಿಸು ಈ ನನ್ನ ಹೃದಯವನ್ನು
ನಿನ್ನ ಪ್ರೀತಿಯ ದಾರಾದಲ್ಲಿ
ಸಿಂಗರಿಸೋಣ ನಮ್ಮ ಪ್ರೀತಿಯನ್ನು
ನಿನ್ನ ನಸು ನಾಚಿಕೆಯಲ್ಲಿ
ಕಳೆದುಹೋಗುವೆ ನಿನ್ನ ಮಾತಿನ ಮಾಯೆಯಲ್ಲಿ ❤️❤️
-