Karan Chavalagi   (Karan chavalagi)
417 Followers · 1.0k Following

read more
Joined 13 February 2021


read more
Joined 13 February 2021
30 JAN 2022 AT 23:44

ನೀ ನನ್ನ ಪ್ರೀತಿಸೋವಾಗ ನಾ ಈ ಪ್ರಪಂಚನೆ ಮರತಿದೆ.
ಅದೇ
ನಾ ನಿನ್ನ ಪ್ರೀತಿಸೋವಾಗ ನೀ ನನ್ನೇ ಮರತಿದೆ.— % &

-


30 JAN 2022 AT 23:37

ಪ್ರೀತಿಸೋಕ್ಕೆ ನೂರು ಕಾರಣ ಹೇಳಿದ ನೀನು
ಬಿಟ್ಟ ಹೋಗಕ್ಕೆ ಒಂದೆ ಒಂದು ಕಾರಣ ಹೇಳ ಬೇಕಾಗಿತು— % &

-


26 JAN 2022 AT 10:07

ತೆಲೆ ಯುತ್ತಿ ನೋಡಿದಾಗ ಯದೆ ತಟ್ಟಿ ಹೆಮ್ಮೆಯಿಂದ ಹೇಳಿ ಬಿಡು
ವಂದೇ ಮಾತರಂ... ವಂದೇ ಮಾತರಂ......

-


22 AUG 2021 AT 0:50

ಈ ಏಕಾಂತದ ಸಮಯ
ನಿನ್ನಂದು ತುಸುನಾಚುವ ಮನಸ್ಸು
ನೀ ಹತ್ತಿರ ಇಲ್ಲದುದರು
ಹತ್ತಿರ ಇದಿಯಾ ಅನೋ ಕಲ್ಪನೆ
ಈ ತಂಗಾಳಿ ನಿನ್ನ ಸ್ಪರ್ಶ ತಿಳಿಸುತ್ತಾ
ಈ ಮುಸಂಜೆ ಮಾತಲ್ಲಿ
ಎರಡು ಕಹಿ ಮಾತು ಮಾತಾಡುತ್ತಾ
ಸಾಲದಷ್ಟು ಸಿಹಿ ಮಾತನಾಡುತ್ತಾ
ಮತ್ತೆ ನೀ ಕಾಣದೆ ಹೋದಾಗ
ಹೊರಟೆ ನಾ ಕಾಣದತ್ತ ಕಡಲಿಗೆ
ನಿನ್ನನು ಹಂಬಲಿಸುತ್ತಾ ಗೆಳತಿ💟.....

-


7 JUL 2021 AT 22:19

ಗೆದ್ದೆಗೆಲುವೆ ಎಂಬ ಹಠ ಜಗದ ಮುಂದೆ ಇರಲಿ ಜಗವೇ ನಿನ್ನ ಹಿಂದೆ ಬರುವುದು
ಗೆಲವು ಸಿಗಲ್ಲಿಲ್ಲಾ ಅಂದ್ರು ಪರವಾಗಿಲ್ಲ ನಿನ್ನವರ್ ಮುಂದೆ ಸೋತು ಬಿಡು
ನಿನ್ನವರು ನಿನ್ನಾ ಹೃದಯದಲ್ಲಿ ಇಟ್ಟು ಪೂಜಿಸುವರು

-


4 JUN 2021 AT 23:54


कभी-कभी खुद की परछाई से भी डर लगता है

-


10 APR 2021 AT 10:05

भीगा हुआ इस मन में तेरा ही नाम लिखा है
टूटा हुआ इस दिल में तेरा ही चेहरा नजर आता है

-


14 JAN 2022 AT 22:20

ಮಾತು ಸಿಹಿ ಇರಲಿ
ಸ್ನೇಹದಲ್ಲಿ ಪ್ರೀತಿ ಇರಲಿ
ಸ್ವಚ್ಛ ಮನಸಿರಲಿ
ಮಧುರವಾದ ಬಂದನ ಇರಲಿ
ಈ ಸಂಕ್ರಾಂತಿ ಹಬ್ಬ ನಿಮ್ಮಗೂ ಹಾಗೂ ನಿಮ್ಮ್ ಕುಟುಂಬಕೆ ಖುಷಿಗಳ ಉತ್ಸಹ ತರಲಿ...

-


13 JAN 2022 AT 22:40

ತನ್ನಲ್ಲಿ ತಾನು ಬೆಂಕಿ ಹಚ್ಚಿಕೊಂಡು
ಬೇರೆಯವರ ಮೇಲೆ ಬೆಂಕಿ ಕಿಡಿ ಸಿಡಿಸುವುದೆ ಕ್ರೋಧ

-


13 JAN 2022 AT 8:33


ಓ... ದೇವರೇ ನಿಂಗೊದು ಪ್ರಶ್ನೆ?
ಈ ಜನರ ಬೇಡಿಕೆಗೆ ಸೋತು ನೀನು ಕಲ್ಲಾಗಿರುವೆಯಾ.

-


Fetching Karan Chavalagi Quotes